ಪ್ರಧಾನಿ ಪಟ್ಟಕ್ಕೆ ರಾಹುಲ್ ಗಿಂತ ಮೋದಿಯೇ ಸೂಕ್ತ: ಯುಎಸ್

Rahul Gandhi vs Narendra Modi in 2014 LS Poll
ವಾಷಿಂಗ್ಟನ್, ಸೆ.14: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯ ಹಾಗೂ ದೂರದೃಷ್ಟಿತ್ವವನ್ನು ಮೆಚ್ಚಿರುವ ಅಮೆರಿಕದ ಸಿಆರ್ ಎಸ್ ತನ್ನ ಸಮೀಕ್ಷೆಯಲ್ಲಿ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿಗಿಂತ ಮೋದಿಗೆ ಸೂಕ್ತ ಎಂದು ಸೂಚಿಸಿದೆ.

ಆದರೆ, US' Congressional Research Service ವರದಿಯಲ್ಲಿ ರಾಹುಲ್ ಕೂಡಾ ಪ್ರಬಲ ಅಭ್ಯರ್ಥಿ, 2014 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಬಿಂಬಿಸಿ ಲಾಭ ಪಡೆಯಲಿದೆ ಎನ್ನಲಾಗಿದೆ.

ಆಡಳಿತ ದಕ್ಷತೆ, ರಾಜಕೀಯ ಅನುಭವದಲ್ಲಿ ರಾಹುಲ್ ಗಿಂತ ಮೋದಿ ಹೆಚ್ಚು ಸ್ಕೋರ್ ಮಾಡುತ್ತಾರೆ. ಭ್ರಷ್ಟಾಚಾರ ನಿರ್ಮೂಲನೆ ಮೂಲಕ ಆರ್ಥಿಕ ಪ್ರಗತಿ ಸಾಧಿಸಿ ದೇಶಕ್ಕೆ ಮಾದರಿಯಾಗಿದ್ದಾರೆ.

ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಸೂಚಿಸಿಲ್ಲ. ಅಡ್ವಾಣಿ ರೇಸ್ ನಲ್ಲಿದ್ದರೂ, ಮೋದಿ ಕೊನೆ ಗಳಿಗೆಯಲ್ಲಿ ಎಲ್ಲರಿಗಿಂತ ಮುಂದೆ ನಿಲ್ಲಲಿದ್ದಾರೆ. 2002ರ ಮತೀಯ ಗಲಭೆ ಆರೋಪ ಮಾತ್ರ ಮೋದಿಗೆ ಕಪ್ಪುಚುಕ್ಕೆಯಾಗಿ ಕಾಡುತ್ತಿದೆ ಎಂದು ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+