ಯುವತಿಯರ ಅಶ್ಲೀಲ ಎಂಎಂಎಸ್: ಇನ್ಸ್‌ಪೆಕ್ಟರ್ ಅಮಾನತು

ಇಂದೋರಿನ ಪೊಲೀಸ್ ಠಾಣೆಯಲ್ಲಿ ಇಂತಹ ಹೇಯ ಕೃತ್ಯ ನಡೆದಿದೆ. ಸಂವಿಧಾನದ ಪರಿಚ್ಛೇದ 311ರ ಅನುಸಾರ ಪೊಲೀಸ್ ಅಧಿಕಾರಿಗೆ ಸೇವೆಯಿಂದ ಮುಕ್ತಿ ನೀಡಲಾಗಿದೆ. ಇನ್ಸ್‌ಪೆಕ್ಟರ್ ಶಿವಹರೆನ್ನು ಇಂದೋರಿನ ಜಿಲ್ಲಾ ಕಾರಾಗೃಹದಲ್ಲಿಡಲಾಗಿದೆ.
ಬಾಧಿತ ಯುವತಿಯರ ಪೈಕಿ ಒಬ್ಬ ಯುವತಿ ಸ್ಥಳೀಯ ಶಾಸಕರೊಬ್ಬರ ಸಂಬಂಧಿ ಎಂದು ತಿಳಿದುಬಂದಿದೆ. ಶಿವಹರೆ ಈ ಹಿಂದೆಯು ಇಂತಹ ಕೃತ್ಯಗಳನ್ನು ಎಸಗಿದ್ದ ಎನ್ನಲಾಗಿದೆ.
ಇನ್ಸ್‌ಪೆಕ್ಟರ್ ಈ ಕೃತ್ಯ ಎಸಗಿರುವುದು ನಮಗೆ ಮನದಟ್ಟಾಗಿದೆ. ಇಂತಹ ಅಧಿಕಾರಿಯನ್ನು ಸೇವೆಯಲ್ಲಿ ಮುಂದುವರಿದ್ದೇ ಆದರೆ ಇಲಾಖೆಗೆ ಕಂಟಕಪ್ರಾವಾಗಲಿದೆ ಎಂದು ತೀರ್ಮಾನಿಸಿ, ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications