ಅಡ್ವಾಣಿ ಯಾತ್ರೆಗೆ ಅನಂತ್ ಕುಮಾರ್ ಸಂಚಾಲಕ

ಮಹಾತ್ಮ ಗಾಂಧಿ ಜನ್ಮ ದಿನವಾದ ಅ. 2 ಅಥವಾ ಜಯಪ್ರಕಾಶ ನಾರಾಯಣ್ ಅವರ ಜನ್ಮ ದಿನವಾದ ಅ. 11ರಂದು ಯಾತ್ರೆ ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಯಾತ್ರೆಯು 6,000 ಕಿ.ಮೀ. ಇರುವಂತೆ ಹಾಗೂ ಮುಂದಿನ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿಯೂ ಯಾತ್ರೆ ನಡೆಸುವಂತೆ ಸಭೆಯಲ್ಲಿದ್ದ ನಾಯಕರು ಸಲಹೆ ನೀಡಿದರು. ವಾರಾಂತ್ಯದಲ್ಲಿ ಅಡ್ವಾಣಿ ಯಾತ್ರೆಯ ವಿವರ ಪ್ರಕಟಿಸುವುದಾಗಿ ವಕ್ತಾರರಾದ ನಿರ್ಮಾಲಾ ಸೀತಾರಾಮನ್ ತಿಳಿಸಿದರು.












Click it and Unblock the Notifications