ಸೆಕ್ಸ್ ಬೇಡವೆಂದ ಗರ್ಭಿಣಿ ಸೊಸೆಯ ಕೊಂದ ಮುದ್ದಿನಮಾವ

ಜೈಪುರ,

ಸೆ.9‌:
'ನಿನ್ನ
ಜತೆ
ಸೆಕ್ಸ್
ಬೇಡ
ಮಾವ'
ಎಂದ
ಗರ್ಭಿಣಿ
ಸೊಸೆಯನ್ನು
ಪಾಪಿ
ಮಾವ
ಆಕೆಯ
ಉಸಿರುಗಟ್ಟಿಸಿ,
ಸಾಯಿಸಿದ್ದಾನೆ.
ಜಿಲ್ಲೆಯ
ಪ್ರಾಗ್ಪುರ
ಪೊಲೀಸ್
ಠಾಣೆ
ವ್ಯಾಪ್ತಿಯ
ಖೇಲ್ನಾ
ಗ್ರಾಮದಲ್ಲಿ
ಬುಧವಾರ
ದುರ್ಘಟನೆ
ನಡೆದಿದೆ.

id="toptextpromo">

ಮಂಗಳವಾರ

ರಾತ್ರಿ
ನರೇಶನ
ಪತ್ನಿ
ಸಂತೋಷ
(21)
ಎಂದಿನಂತೆ
ತನ್ನ
ಕೊಠಡಿಯಲ್ಲಿ
ನಿದ್ರೆಗೆ
ಜಾರಿದ್ದಳು.
ಆದರೆ
ನಸುಕಿನಲ್ಲಿ
ಎದ್ದುಕುಳಿತ
ದುರ್ಮಾರ್ಗಿ
ಮಾವ
ಕೈಲಾಶ್
ಸೊಸೆಯ
ಬಳಿ
ಸಾಗಿ,
ಸೆಕ್ಸಿಗಾಗಿ
ಪೀಡಿಸಿದ್ದಾನೆ.
ಒಲ್ಲೆ
ಮಾವ
ಎಂದೇ
ಸಂತೋಷ
ಮಾವನನ್ನು
ನಿರಾಕರಿಸಿದ್ದಾಎ.
ಆದರೆ
ರೊಚ್ಚಿಗೆದ್ದ
ಪಾಪಿ
ಸೊಸೆಯ
ಮೇಲೆ
ದೈಹಿಕವಾಗಿ
ಹಲ್ಲೆ
ಮಾಡತೊಡಗಿದ್ದಾನೆ.

id='are-slot-1'
class='oiad
oi-axt
oiadv'>
id='top-searched-articles'>

ಮಾವನ

ಪಟ್ಟು
ಬಿಗಿಯಾಗುತ್ತಿದ್ದಂತೆ
ಎಂಬುದನ್ನು
ಅರಿತ
ಸಂತೋಷ,
ವಿಧಿಯಿಲ್ಲದೆ
ಜೋರಾಗಿ
ಕಿರುಚಿಕೊಂಡಿದ್ದಾಳೆ.
ಗಾಬರಿಗೆ
ಬಿದ್ದ
ಆರೋಪಿ
ಕೈಲಾಶ್,
ಸೊಸೆಯ
ಕತ್ತನ್ನು
ಹಿಡಿದು
ಅದುಮಿಬಿಟ್ಟಿದ್ದಾನೆ.
ಪಾಪ
ಅವಳೋ,
ನರಳುತ್ತಾ
ಅಲ್ಲೇ
ಕುಸಿದುಬಿದ್ದು
ಪ್ರಾಣ
ಬಿಟ್ಟಿದ್ದಾಳೆ.
ಇತ್ತ,
ಮಾವ
ಪರಾರಿಯಾಗಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+