ಪ್ರಿನ್ಸಿಯಿಂದ ಮಾನಸಿಕ ಹಿಂಸೆ : ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಮಂಗಳೂರು,

ಸೆ.
7
:
ಕಾಲೇಜಿನ
ಪ್ರಾಂಶುಪಾಲರು
ಮಾನಸಿಕ
ಹಿಂಸೆ
ನೀಡಿದರೆಂದು
ಮನನೊಂದ
ವಿದ್ಯಾರ್ಥಿನಿ
ಟಾಯ್ಲೆಟ್
ನಲ್ಲಿದ್ದ
ಫಿನಾಯಿಲ್
ಕುಡಿದು
ಆತ್ಮಹತ್ಯೆಗೆ
ಯತ್ನಿಸಿದ
ಘಟನೆ
ಮಂಗಳವಾರ
ನಗರದಲ್ಲಿ
ಸಂಭವಿಸಿದೆ.
ಇತರ
ವಿದ್ಯಾರ್ಥಿಗಳು
ವಿದ್ಯಾರ್ಥಿನಿಯನ್ನು
ಸಕಾಲದಲ್ಲಿ
ಆಸ್ಪತ್ರೆಗೆ
ದಾಖಲಿಸಿದ
ಕಾರಣ
ಆಕೆ
ಅಪಾಯದಿಂದ
ಪಾರಾಗಿದ್ದಾಳೆ.

id="toptextpromo">

ಶ್ಲೋಕ

ಇಲ್ಲಿನ
ಬಂಟ್ಸ್
ಹಾಸ್ಟೆಲ್
ವೃತ್ತದ
ಖಾಸಗಿ
ಕಾಲೇಜಿನಲ್ಲಿ
ದ್ವಿತೀಯ
ವರ್ಷದ
ಬಿ.ಕಾಂ
ವಿದ್ಯಾರ್ಥಿನಿ.
ಆಕೆ
ಪ್ರಾಂಶುಪಾಲರ
ಅನುಮತಿ
ಪಡೆಯದೆ
ಪ್ರತಿಭಾ
ಸ್ಪರ್ಧೆಯಲ್ಲಿ
ಭಾಗವಹಿಸಿದ
ಕಾರಣಕ್ಕೆ
ಹೆತ್ತವರನ್ನು
ಕರೆತರುವಂತೆ
ಒತ್ತಡ
ಹೇರಿದರೆನ್ನಲಾಗಿದೆ.
ಇದರಿಂದ
ಮನನೊಂದ
ವಿದ್ಯಾರ್ಥಿನಿ
ಆತ್ಮಹತ್ಯೆಗೆ
ಮುಂದಾಗಿದ್ದಾಗಿ
ತಿಳಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಆದರೆ

ಆರೋಪವನ್ನು
ಕಾಲೇಜಿನ
ಪ್ರಾಂಶುಪಾಲರು
ತಳ್ಳಿ
ಹಾಕಿದ್ದು,
ವಿದ್ಯಾರ್ಥಿಗಳಿಗೆ
ಕಿರುಕುಳ
ನೀಡುತ್ತಿಲ್ಲ.
ಶಿಸ್ತನ್ನು
ಕಾಪಾಡುವ
ಮತ್ತು
ಶಿಕ್ಷಣ
ಸಂಸ್ಥೆಯ
ಘನತೆಯನ್ನು
ಎತ್ತಿಹಿಡಿಯಲು
ವಿದ್ಯಾರ್ಥಿಗಳು
ಬದ್ಧರಿರಬೇಕು
ಎನ್ನುವುದು
ಸಂಸ್ಥೆಯ
ಆಶಯ
ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+