ವೀರಶೈವ/ಲಿಂಗಾಯತ ಉಚಿತ ವಧೂವರ ವೇದಿಕೆ

ಜಯನಗರ 4ನೇ ಬಡಾವಣೆಯಲ್ಲಿರುವ ಬಸವ ಬಳಗ www.citizensevak.com ಎಂಬ ವೆಬ್ ಸೈಟನ್ನು ಶುರುಮಾಡಿದ್ದು ಇಲ್ಲಿ ನೊಂದಾಯಿಸಿಕೊಂಡು ಸಂಗಾತಿಯನ್ನು ಹುಡುಕಬಹುದು. ಹಾಗೆಯೆ, ಮೊಬೈಲ್ ಅಥವಾ ಈಮೇಲ್ ಮುಖಾಂತರ ವಧುವರರ ಬಗ್ಗೆ ಮಾಹಿತಿಯನ್ನು ಉಚಿತವಾಗಿ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಈಮೇಲ್ : [email protected] ಮತ್ತು ಮೊಬೈಲ್ 98453 66097 ಮುಖಾಂತರ ಮಾಹಿತಿ ಪಡೆಯಬಹುದಾಗಿದೆ.
ವೀರಶೈವ ಮತ್ತು ಲಿಂಗಾಯಿತ ಸಮುದಾಯಕ್ಕೆ ಸೇರಿದ ಬಡ ಕುಟುಂಬದವರು ನೊಂದಾಯಿಸಿಕೊಂಡು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಸವ ಬಳಗದ ಅಧ್ಯಕ್ಷ ಕೇಶವ ಕುಮಾರ್ ಎನ್ ಮಾಧ್ಯಮಗಳ ಮುಖಾಂತರ ಕೇಳಿಕೊಂಡಿದ್ದಾರೆ.
ಬಸವ ಬಳಗದ ವಿಳಾಸ : ನಂ.284, 34ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು. 560 011.












Click it and Unblock the Notifications