ಯುವತಿಯ ಮೇಲೆ ಕಾರ್ ಡ್ರೈವರ್ ಅತ್ಯಾಚಾರ
ಹೈದರಾಬಾದ್,
ಆ. 18: ಇಲ್ಲಿನ ಯೆಲ್ಲಮ್ಮಬಂಡ ಕಾಲೋನಿಯಲ್ಲಿ 24 ವರ್ಷದ ಕಾರ್ ಡ್ರೈವರ್ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸ್ಥಳೀಯ ಪೊಲೀಸರಿಗೆ ಬಾಲಕಿಯ ಪೋಷಕರು ದೂರು ನೀಡಿದಾಗ ವಿಷಯ ಬಹಿರಂಗವಾಗಿದೆ. id="toptextpromo">ಕರ್ನೂಲು
ಜಿಲ್ಲೆಯ ಎಂ. ಮಧು ಎಂಬ ಕಾರು ಚಾಲಕ ಈ ಹೇಯ ಕೃತ್ಯವೆಸಗಿದ್ದಾನೆ ಎಂದು ಕೆಪಿಎಚ್ ಬಿ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮೊಹಮದ್ ಮೌಲಾನಾ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಾಲಕಿಯ
ಕುಟುಂಬದವರು ಹೈದರ್ ನಗರದಿಂದ ಇತ್ತೀಚೆಗಷ್ಟೇ ಯೆಲ್ಲಮ್ಮಬಂಡ ಕಾಲೋನಿಗೆ ಬಂದಿದ್ದರು. ಪಾನಿ ಪೂರಿ ಮಾಡುವ ಬಾಲಕಿಯ ಕುಟುಂಬದ ಜತೆ ಹೈದರ್ ನಗರದಲ್ಲಿರುವಾಗಲೇ ಚಾಲಕ ಮಧು ನಿಕಟ ಸಂಪರ್ಕ ಸಾಧಿಸಿದ್ದ. ಸಮಯ ಸಾಧಿಸಿ, ಬಾಲಕಿಯ ಪೋಷಕರು ಮನೆಯಲ್ಲಿ ಇಲ್ಲದಿರುವಾಗ ಮಧು ಬಾಲಕಿಯ ರೇಪ್ ಮಾಡಿದ್ದಾನೆ.











Click it and Unblock the Notifications