ತುರ್ತು ನಿಗಾ ಘಟಕದಲ್ಲಿ ಸೋನಿಯಾ ಗಾಂಧಿ
ನವದೆಹಲಿ,
ಆ.6: ಇಷ್ಟಕ್ಕೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ(64) ಅವರು ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಸಂಬಂಧಪಟ್ಟವರು ಇನ್ನೂ ಬಹಿರಂಗಪಡಿಸಿಲ್ಲ. ಸೋನಿಯಾ ಅವರಿಗೆ ನಡೆಸಿದ ಶಸ್ತ್ರಚಿಕಿತ್ಸೆ ಮಾತ್ರ ಯಶಸ್ವಿಯಾಗಿದೆ ಎಂದಷ್ಟೆ ವಿವರ ನೀಡಿದ್ದಾರೆ. id="toptextpromo">ಅಮೆರಿಕದ
ಮ್ಯಾನ್ ಹಟನ್‌ನಲ್ಲಿರುವ ವಿಶ್ವವಿಖ್ಯಾತ ಕ್ಯಾನ್ಸರ್ ಆಸ್ಪತ್ರೆ ಸ್ಲೋವನ್ ಕೆಟರಿಂಗ್‌ನಲ್ಲಿ ಸೋನಿಯಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯಕ್ಕೆ ಅವರನ್ನು ತುರ್ತು ನಿಗಾ ಘಟಕದಲ್ಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ರಾಹುಲ್
ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಅಳಿಯ ರಾಬರ್ಟ್ ವಾದ್ರಾ ಅವರು ಸೋನಿಯಾ ಬಳಿ ಆಸ್ಪತ್ರೆಯಲ್ಲಿದ್ದಾರೆ. ಇದೊಂದು ಖಾಸಗಿ ವಿಚಾರವಾಗಿದ್ದು, ಇದನ್ನು ಗುಪ್ತವಾಗಿಡಲು ಸೋನಿಯಾ ಕುಟುಂಬ ಕೋರಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ತಿಳಿಸಿದ್ದಾರೆ.











Click it and Unblock the Notifications