ಲೈಂಗಿಕ ತೃಷೆ: ಯುವತಿಯನ್ನು ಪರಲೋಕಕ್ಕೆ ಕಳಿಸಿದ ಪ್ರಿನ್ಸಿಪಾಲ್
ಇಸ್ಲಾಮಾಬಾದ್,
ಆಗಸ್ಟ್ 5: ತನ್ನ ಲೈಂಗಿಕ ತೃಷೆ ನೀಗಿಸಲು ನಿರಾಕರಿಸಿದ ಶಿಷ್ಯೆಯನ್ನು ಪ್ರಿನ್ಸಿಪಾಲ್ ಒಬ್ಬ ಗುಂಡಿಟ್ಟು ಪರಲೋಕಕ್ಕೆ ಕಳಿಸಿದ್ದಾನೆ. id="toptextpromo">ಪಂಜಾಬ್
ಪ್ರಾಂತ್ಯದಲ್ಲಿ ಕಂಪ್ಯೂಟರ್ ಶಿಕ್ಷಣ ಕೇಂದ್ರದ 22 ವರ್ಷದ ವಿದ್ಯಾರ್ಥಿನಿಯನ್ನು ತನ್ನ ಲೈಂಗಿಕ ತೃಷೆ ನೀಗಿಸುವಂತೆ ಕೇಂದ್ರದ ಮುಖ್ಯಸ್ಥ ಪೀಡಿಸಿದ್ದಾನೆ. ಆದರೆ ಯುವತಿ ಅದಕ್ಕೆ ಸೊಪ್ಪು ಹಾಕಿಲ್ಲ. ಕಾಮಾತುರಾಣಾಂ ಪ್ರಿನ್ಸಿಪಾಲ್ ಸಿಟ್ಟಿಗೆದ್ದು, ಯುವತಿಗೆ ಗುಂಡಿಟ್ಟಿದ್ದಾನೆ. ತಕ್ಷಿಲಾ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಲ್ಲಿ ಯುವತಿಯ ದೇಹ ಪತ್ತೆಯಾಗಿದೆ. id='are-slot-1' class='oiad oi-axt oiadv'> id='top-searched-articles'>ಅನುಮಾನದ
ಮೇಲೆ ಪ್ರಿನ್ಸಿಪಾಲ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಡೈಲಿ ಡಾನ್ ಪತ್ರಿಕೆ ವರದಿ ಮಾಡಿದೆ. ಆರೋಪಿ ಯುವತಿಯ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾನೆ. ಅದು ವಿಫಲವಾದಾಗ, ಅವಳ ಹಣೆಗೆ ಗುಂಡಿಟ್ಟು ಸಾಯಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.











Click it and Unblock the Notifications