ರೇಸ್‌ನಲ್ಲಿ ಗೆಲ್ಲುವ ಕುದುರೆ ಇದೇ ಬೇಕಿದ್ದರೆ ಬಾಜಿ ಕಟ್ಟಿ

ಇಂದಿನ ಕುದುರೆ ರೇಸ್‌ನಲ್ಲಿ ಯಾವ ಕುದುರೆ ಗೆಲ್ಲುತ್ತದೆ ಎಂಬುದರ ಮೇಲೆ ಸ್ವಲ್ಪ ಗಮನಹರಿಸೋಣ. ಪುಣೆ ರೇಸಿನ 2ನೇ ದಿನವಾದ ಶುಕ್ರವಾರ ಮಧ್ಯಾಹ್ನ 2.30ರಿಂದ ಪ್ರಾರಂಭವಾಗುವ 7 ಓಟಗಳಿಗೆ ನಮ್ಮ ಆಯ್ಕೆ ಹೀಗಿದೆ. ವೈಟ್ ನೈಟ್ ಗೆಲ್ಲುವ ನಿರೀಕ್ಷೆ ಇದೆ.
1.ಆಲೋಟ್ ಪ್ಲೇಟ್ 1800 ಮೀ.
ಸ್ಟಾರ್‌ಡಾಮ್ ಬೌಂಡ್ 1, ಡೀಪ್ ಪರ್ಷಲ್ 2
2. ಎವರಿಥಿಂಗ್ ಪ್ಲೇಟ್ 1400ಮೀ
ಸ್ಟಾರ್ ಗ್ಲೋರಿ 1, ಕ್ಯಾವರ್ಲಿ ಮ್ಯಾನ್ 2, ಚಿಂಗಾರಿ 3
3. ಝ್ವಾರ ಪ್ಲೇಟ್ 1200 ಮೀಟರ್
ಮೌಂಟೇನ್ ವಿಂಡ್ 1, ಪ್ಯಾಬ್ಲೊ ನೆರೂಡ 2, ಸಾಲ್ಟ್ 3
4. ಟಾಬ್ಲರ್ ಪ್ಲೇಟ್ 1200 ಮೀಟರ್
ಡೋವರ್ಸ್ ಹಿಲ್ 1, ಸ್ಟಾರ್ ಸೀಕರ್ 2, ಟಿಟಿಯನ್ 3
5. ಚಕೋರಿ ಟ್ರೋಫಿ 1400 ಮೀಟರ್
ವೈಟ್ ನೈಟ್ 1, ಕ್ಯಾಬ್ರಿಯೊಲೆ 2, ಮೈಟಿ ಕ್ರೂಸೆಡರ್ 3
6. ಟ್ರಿಬ್ಯೂಟ್ ಟ್ರೋಫಿ 1000 ಮೀಟರ್
ಓಷನ್ ಲೆಗೆಸಿ 1, ಇನ್ಯಾಗ್ನಿಟೋ 2, ಏಂಜಲ್ಡ್ ಪರ್ಸ್ಯೂಟ್ 3
7. ವಿಗ್ಗರ್ಸ್ ಪ್ಲೇಟ್ 1000 ಮೀಟರ್
ಮಟಿಲ್ಡ 1, ಸ್ಟಾರ್ ಬರ್ಸ್ಟ್ 2, ಅರೆಬಿಯನ್ ಎಂಪೈರ್ 3
ದಿನದ ಅತ್ಯುತ್ತಮ ಬೆಟ್ ಸ್ಟಾರ್ ಗ್ಲೋರಿ
ಜಾಕ್‌ಪಾಟ್ 3, 4, 5,6 ಮತ್ತು 7
ಮಿನಿ ಜಾಕ್‌ಪಾಟ್ 4, 5, 6 ಮತ್ತು 7
ಟ್ರಿಬಲ್ 5,6 ಮತ್ತು 7
ಎಕ್ಸಾಕ್ಟ್ 6 ಮತ್ತು 7












Click it and Unblock the Notifications