ದೂರವಾಣಿ ಕದ್ದಾಲಿಕೆಯಿಂದ ಲೋಕಾಯುಕ್ತ ವರದಿ ಸ್ಫೋಟ

ಅವರ ಮಾತುಗಳಲ್ಲೇ ಕೇಳಿ....
ಸಂಸ್ಥೆಯಿಂದ ಸೋರಿಕೆಯಾಗಿಲ್ಲ. ಆದರೂ ಜವಾಬ್ದಾರಿ ಹೊರುವೆ. ಒಂದೆರಡು ತಿಂಗಳಿಂದ ಮಾಧ್ಯಮಗಳಲ್ಲಿ ತೇಲಿ ಬರುತ್ತಿತ್ತು. ಬುಧವಾರ ಸಂಜೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಂದರ್ಶನ ನೀಡುವಾಗಲೇ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವೆ. ಸೋರಿಕೆ ಅನುಮಾನ ಬಂದು ನನ್ನ ದೂರವಾಣಿ ಸಂಖ್ಯೆಯನ್ನೂ ಒಮ್ಮೆ ಬದಲಾಯಿಸಬೇಕಾಯಿತು.
ವರದಿ ಸೋರಿಕೆಯಿಂದ ಅದರ ಮಹತ್ವಕ್ಕೆ ಕುಂದಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ವರದಿ ತಿರಸ್ಕರಿಸುವ ಸಾಧ್ಯತೆ ಇಲ್ಲ...
;











Click it and Unblock the Notifications