ಲಂಡನ್‌ನಲ್ಲಿ ಹಿಂದೂ ದೇವಸ್ಥಾನದ ದರೋಡೆ
ಲಂಡನ್,
ಜುಲೈ 19: ನಗರದ ಹೊರವಲಯದಲ್ಲಿರುವ ಹಿಂದೂ ದೇವಸ್ಥಾನವನ್ನು ಮತ್ತು ಅಲ್ಲಿದ್ದ ಓರ್ವ ಅರ್ಚಕರನ್ನು ದುಷ್ಕರ್ಮಿಗಳು ದೋಚಿ, ಸಾವಿರಾರು ಪೌಂಡ್ ಮೌಲ್ಯದ ಚಿನ್ನಾಭರಣ ಮತ್ತು ನಗದು ಸಮೇತ ಪರಾರಿಯಾಗಿದ್ದಾರೆ. id="toptextpromo">ತೋರ್ನ್ಟನ್
ಹೀತ್ ಎಂಬಲ್ಲಿ ಜುಲೈ 7ರ ನಸುಕಿನಲ್ಲಿ ಈ ಘಟನೆ ನಡೆದಿದೆ. ಮೂವರು ವ್ಯಕ್ತಿಗಳು ದೇವಸ್ಥಾನದೊಳಗೆ ನುಗ್ಗಿ, ದೇವರ ಆಭರಣ, ಚಿನ್ನದ ಸರ ಮತ್ತು ಪೆಂಡೆಂಟ್‌ಗಳನ್ನು ಕಳವು ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಳಿಕ
ಕಾಣಿಕೆ ಡಬ್ಬಿಗಳನ್ನು ಅವರು ಒಡೆದು ಹಣವನ್ನು ತೆಗೆದುಕೊಂಡಿದ್ದಾರೆ. ದೇವಸ್ಥಾನದ ಕಚೇರಿಯೊಳಗೂ ನುಗ್ಗಿ ಅಲ್ಲಿ ಮಲಗಿದ್ದ ಪುರೋಹಿತರನ್ನು ಎಬ್ಬಿಸಿ, ಅವರ ಕುತ್ತಿಗೆಯಲ್ಲಿದ್ದ ಪೆಂಡೆಂಟ್ ಇದ್ದ ಚಿನ್ನದ ಸರವನ್ನು ಸೆಳೆದೊಯ್ದಿದ್ದಾರೆ. 40ರ ಹರೆಯದ ಅರ್ಚಕರಿಗೆ ಗಾಯಗಳಾಗಿವೆ ಎಂದು ಕ್ರೊಯ್ಡನ್ ಪೊಲೀಸರು ತಿಳಿಸಿದ್ದಾರೆ.











Click it and Unblock the Notifications