ಅವಧಿ ಮುಗಿದ ಮುಜರಾಯಿ ಚೆಕ್ ಆ ದೇವರಿಗೇ ಪ್ರೀತಿ

ಉಡುಪಿ,

ಜುಲೈ
14:
ಸರ್ಕಾರವು
ಉಡುಪಿ
ಜಿಲ್ಲೆಯ
ಧಾರ್ಮಿಕ
ದೇವಸ್ಥಾನಗಳಿಗೆ
2010-11ನೇ
ಸಾಲಿನ
ವರ್ಷದ
ಅನುದಾನ
ರೂ.
6000
ನೀಡುವಂತೆ
2010
ಅಕ್ಟೋಬರ್
ತಿಂಗಳಲ್ಲಿಯೇ
ಹಣ
ಬಿಡುಗಡೆ
ಮಾಡಿದೆ.

id="toptextpromo">

ಅನುದಾನ
ಪ್ರತಿ
ದೇವಸ್ಥಾನಕ್ಕೂ
ರೂಪಾಯಿ
ಆರು
ಸಾವಿರದಂತೆ
ಚೆಕ್
ಮುಖಾಂತರ
ವಿತರಣೆ
ಆಗಬೇಕಾಗಿದೆ.
ಹಾಗಾಗಿ
9-11-2010ರಲ್ಲಿಯೇ
ದೇವಸ್ಥಾನಗಳಿಗೆ
ವಿತರಣೆ
ಮಾಡುವಂತೆ
ಪ್ರತಿ
ದೇವಸ್ಥಾನಕ್ಕೆ
ರೂ.
6000
ಮೊತ್ತದ
ಚೆಕ್
ಅನ್ನು
ಉಡುಪಿ
ಸ್ಟೇಟ್
ಬ್ಯಾಂಕ್‌ನಿಂದ
ತಾಲ್ಲೂಕು
ತಹಶೀಲ್ದಾರರು
ಪಡೆದಿರುತ್ತಾರೆ.
ಚೆಕ್‌ನ
ಅವಧಿ
ಆರು
ತಿಂಗಳು
ಮಾತ್ರ
ಆಗಿರುತ್ತದೆ.

id='are-slot-1'
class='oiad
oi-axt
oiadv'>
id='top-searched-articles'>

ಆದರೆ

ಚೆಕ್
ದೇವಸ್ಥಾನಗಳ
ಆಡಳಿತದಾರರಿಗೆ
ವಿತರಣೆ
ಮಾಡಲು
ಆರು
ತಿಂಗಳ
ಅವಧಿ
ದಾಟಿದ
ನಂತರ
ಗ್ರಾಮ
ಲೆಕ್ಕಿಗರಿಗೆ
ಕಳುಹಿಸಲಾಗಿದೆ.
ಚೆಕ್
ನಿಯಮ
ಪ್ರಕಾರ
ಆರು
ತಿಂಗಳ
ಅವಧಿಗೆ
ಮುನ್ನವೇ
ನಗದೀಕರಿಸಿಕೊಳ್ಳಲು
ಅವಕಾಶವಿರುತ್ತದೆ.
ಈಗ
ಜೂನ್
ತಿಂಗಳಲ್ಲಿ
ಚೆಕ್‌ಗಳ
ವಿತರಣೆ
ಮಾಡಲಾಗಿದೆ.
ಅವಧಿ
ಮೀರಿದ
ಚೆಕ್‌ಗಳನ್ನು
ನಗದೀಕರಿಸಿಕೊಳ್ಳಲು
ಆಗುವುದೇ
ಇಲ್ಲ.
ಇಂತಹ
ಚೆಕ್‌ಗಳಿಂದ
ಪ್ರಯೋಜನವೇನು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+