ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಸ್ಫೋಟ : ತುರ್ತು ಕರೆ ದೂರವಾಣಿ ಸಂಖ್ಯೆಗಳು

By Prasad
|
Google Oneindia Kannada News

Emergency phone numbers
ಮುಂಬೈ, ಜು. 13 : ಮುಂಬೈನಲ್ಲಿ ಬುಧವಾರ ಸಂಜೆ ನಡೆದಿರುವ ಸರಣಿ ಸ್ಫೋಟ ನಾಗರಿಕರನ್ನು ಕಕ್ಕಾಬಿಕ್ಕಿಯನ್ನಾಗಿಸಿದೆ. ಇಡೀ ನಗರದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲೆಲ್ಲ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಒಟ್ಟು 17 ಜನರು ಸ್ಫೋಟದಲ್ಲಿ ಅಸುನೀಗಿತ್ತು, 81 ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಅವರೇ ನೀಡಿದ್ದಾರೆ. ಪರಿಸ್ಥಿತಿಯ ನಿಭಾವಣೆಗಾಗಿ ಎನ್ ಎಸ್ ಜಿಯನ್ನು ನಿಯೋಜಿಸಲಾಗಿದೆ ಎಂದು ಪಿ ಚಿದಂಬರಂ ಹೇಳಿದ್ದಾರೆ.

ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ತಕ್ಷಣ ದೂರು ನೀಡಬೇಕಾಗಿ ನಾಗಿರಕರನ್ನು ಕೇಳಿಕೊಳ್ಳಲಾಗಿದೆ. ತುರ್ತು ಕರೆ ದೂರವಾಣಿ ಸಂಖ್ಯೆಗಳು ಹೀಗಿವೆ.

ಪೊಲೀಸ್ ಕಂಟ್ರೋಲ್ ರೂಂ - 22621855, 22621983, 22625020, 22641449, 22620111 etx 100
ಪೊಲೀಸ್ ಕಂಟ್ರೋಲ್ ರೂಂ - ಅಂಧೇರಿ ಪಶ್ಚಿಮ - 9820216898
ಪೊಲೀಸ್ ಕಂಟ್ರೋಲ್ ರೂಂ - ಬಾಂದ್ರಾ - 9619440101
ಪೊಲೀಸ್ ಕಂಟ್ರೋಲ್ ರೂಂ - ಬಾಂದ್ರಾ ಪಶ್ಚಿಮ - 9773352262
ಪೊಲೀಸ್ ಕಂಟ್ರೋಲ್ ರೂಂ - ಚೆಂಬುರ್ - 9322121170 / 25216121
ಪೊಲೀಸ್ ಕಂಟ್ರೋಲ್ ರೂಂ - ದಾದರ್ - 9833174448
ಮೆಟ್ರೋ/ಮರೈನ್ ಲೈನ್ಸ್ - 9503019001
ಜೆಜೆ ಆಸ್ಪತ್ರೆ - 9820021492 [ಚಿತ್ರಪಟ : ಮುಂಬೈ ಸರಣಿ ಸ್ಫೋಟ 2011]

English summary
Mumbai serial blasts 2011 : Emergency phone numbers of Police Control Room Mumbai and JJ hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X