ಲಖ್ನೊ, ಜುಲೈ 5: ಬಾಲಕಿಯೊಬ್ಬಳ ಮೇಲೆ ಅಶ್ಲೀಲ MMS ತಯಾರಿಸಿ, ಹಂಚುತ್ತಿದ್ದ ಫೋಟೊ ಸ್ಟುಡಿಯೊ ಮಾಲೀಕನನ್ನು ಬುಲಂದ್ ಷಹರದಲ್ಲಿ ಮಂಗಳವಾರ ಬಂಧಿಸಲಾಗಿದೆ.
ಸ್ಟುಡಿಯೊ ಮಾಲೀಕ ಇಮ್ರಾನ್, ಬಾಲಕಿ ಅಶ್ಲೀಲ MMS ತಯಾರಿಸಿ ಹಂಚುತ್ತಿದ್ದ. ಇಮ್ರಾನ್ ನನ್ನು ಬಂಧಿಸಲಾಗಿದ್ದು, ಅವನ ಸ್ಟುಡಿಯೋದಲ್ಲಿದ್ದ ಕಂಪ್ಯೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಲವಾಠಿ ಪೊಲೀಸರು ಹೇಳಿದ್ದಾರೆ.