74ರ ಮುದುಕ ಪ್ರಧಾನಿಯಿಂದ ದಿನಕ್ಕೆ 5 ಬಾರಿ ಸೆಕ್ಸ್

ಸಿಲ್ವಿಯೊ ವಿವಾದಿತ ಪ್ರಧಾನಿ. ಆತನ ಮೇಲೆ ಸಾಕಷ್ಟು ಸೆಕ್ಸ್ ಕ್ಯಾಂಡಲ್ ಕೇಸ್ ಗಳಿವೆ. ಈಗ ಚರ್ಚೆ ನಡೆಯುತ್ತಿರುವುದು ಬುಂಗಾ ಬುಂಗ್ ಎಂಬ ಸೆಕ್ಸ್ ಪಾರ್ಟಿ ಬಗ್ಗೆ. ಈ ಪಾರ್ಟಿಯಲ್ಲಿ ಇಬ್ಬರು ಯುವತಿಯರು ಸಲಿಂಗಕಾಮ ನಡೆಸುವುದನ್ನು ನೋಡಿ ಮಜಾ ತೆಗೆದುಕೊಂಡಿರುವ ಆರೋಪ ಪ್ರಧಾನಿ ಮೇಲಿದೆ.
ಇಟಲಿಯ ಖಾಸಗಿ ರೆಡಿಯೋಗೆ ನೀಡಿದ ಸಂದರ್ಶನದಲ್ಲಿ ಸಿಲ್ವೊಯೊ ಪರ್ಸನಲ್ ಡಾಕ್ಟರ್ "ಪ್ರಧಾನಿ"ಯ ಪೌರುಷವನ್ನು ಸಾವಿರಾರು ರೆಡಿಯೋ ಕೇಳುಗರ ಮುಂದೆ ಬಿಚ್ಚಿಟ್ಟಿದ್ದಾರೆ. ಜನವರಿಯಲ್ಲಿ ನಡೆದ ಪಾರ್ಟಿಯಲ್ಲಿ ಆತ 24 ಮಹಿಳೆಯರೊಂದಿಗೆ ಕಾಲ ಕಳೆದು ಸೂಪರ್ ಮ್ಯಾನ್ ಗಿಂತ ಹೆಚ್ಚು ಶಕ್ತಿಶಾಲಿ ಎಂದು ನಿರೂಪಿಸಿದ್ದಾನೆ ಎಂದು ಕ್ಯಾಂಡಿಡ್ ಹೇಳುತ್ತಾರೆ.
"ಇವರಿಗೆ 74 ವರ್ಷವಾದರೂ 60ರ ಹರೆಯ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಪೌರುಷ ಹೊಂದಿದ್ದಾರೆ. ಇವರು ದಿನಕ್ಕೆ ಹಲವು ಬಾರಿ ಸೆಕ್ಸ್ ಮಾಡಬಲ್ಲರು. ದಿನಕ್ಕೆ 4 ಅಥವಾ 5 ಸಲ ಮಾಡುವಷ್ಟು ಸಾಮರ್ಥ್ಯ ಹೊಂದಿದ್ದಾರೆ" ಎಂದು ರೆಡಿಯೋ ಸಂದರ್ಶನದ ಮಾತನ್ನು ಉಲ್ಲೇಖಿಸಿ ಟೆಲಿಗ್ರಾಪ್ ವರದಿ ಮಾಡಿದೆ.
"ಪ್ರಧಾನಿಯವರು ನನ್ನಲ್ಲಿ ಇದಕ್ಕಾಗಿ ಮಾತ್ರೆ ಅಥವಾ ಇಂಜೆಕ್ಷನ್ ನೀಡುವಂತೆ ಕೇಳಿಕೊಂಡಿದ್ದರು. ನಾನು ಒಂದು ವಾರದ ಹಿಂದೆ ಪರೀಕ್ಷಿಸಿದಾಗ ಅವರು ಗ್ರೇಟ್ ಶೇಪ್ ನಲ್ಲಿದ್ದರು" ಎಂದು ಡಾಕ್ಟರ್ ಹೇಳುತ್ತಾರೆ.
"ನಾನು ಎಷ್ಟೋ ಸಾರಿ ಅವರಿಗೆ ಚೆನ್ನಾಗಿ ನಿದ್ದೆ ಮಾಡುವಂತೆ ಹೇಳುತ್ತಿದ್ದೆ. ಆದರೆ ಅವರ ಸೆಕ್ಸ್ ವ್ಯಾಮೋಹದಿಂದ ಸರಿಯಾಗಿ ನಿದ್ದೆಯನ್ನೂ ಮಾಡುವುದಿಲ್ಲ. ಹೀಗಾಗಿ ಅವರು ನನಗೆ ವಿದೇಯ ಪೇಷಂಟ್ ಅಲ್ಲ" ಎಂದು ಡಾಕ್ಟರ್ ಮಾತುಮುಗಿಸಿದ್ದಾರೆ.












Click it and Unblock the Notifications