ಡಬ್ಬಲ್ ಮೀನಿಂಗ್ ಡೈಲಾಗ್ ಕಂಡಕ್ಟರ್: ಕ್ರಮ ಕೈಗೊಳ್ಳಿ

ಬೆಂಗಳೂರು,

ಜುಲೈ
1:
ಮಾರ್ಗ
ಸಂಖ್ಯೆ
301
(ಕೆ.
ಚನ್ನಸಂದ್ರ
-
ಮಾರುಕಟ್ಟೆ),
ವಾಹನ
ಸಂಖ್ಯೆ
ಕೆಎ
01
ಎಫ್
3490
ರಲ್ಲಿ
ಕರ್ತವ್ಯ
ನಿರ್ವಹಿಸುತ್ತಿರುವ
ಕಂಡಕ್ಟರೊಬ್ಬರು
ಸುಮಾರು
2-3
ತಿಂಗಳಿನಿಂದ
ತನಗೆ
ಚೆನ್ನಾಗಿ
ಪರಿಚಯವಿರುವ
ಹೆಣ್ಣು
ಮಕ್ಕಳ
(ಹೆಚ್ಚಾಗಿ
ಹೂ
ಮಾರುವವರು)
ಜೊತೆಗೆ
ಬಸ್‌ನಲ್ಲಿ
ಅಶ್ಲೀಲ,
ದ್ವಂದಾರ್ಥದ
ಮಾತುಗಳನ್ನು
ಆಡುತ್ತಾರೆ.

id="toptextpromo">

ಇದರಿಂದ

ಬಸ್‌ನಲ್ಲಿ
ನಿತ್ಯ
ಪ್ರಯಾಣಿಸುವ
ಮಹಿಳೆಯರಿಗೆ
ಹಾಗೂ
ಕಾಲೇಜ್
ಹುಡುಗಿಯರಿಗೆ
ಬಹಳ
ಮುಜುಗರ
ಆಗುತ್ತದೆ.
ಇದನ್ನು
ನಾವು
ಅನೇಕ
ಸಲ
ಆಕ್ಷೇಪಿಸಿದ್ದೇವೆ.
ಆದರೆ
ನಿರ್ವಾಹಕ
ನಮಗೇ
ಅವಾಚ್ಯ
ಶಬ್ದಗಳಿಂದ
ಬೈಯ್ಯುತ್ತಾರೆ.

id='are-slot-1'
class='oiad
oi-axt
oiadv'>
id='top-searched-articles'>

ದಯವಿಟ್ಟು

ಬಿಎಂಟಿಸಿ
ಮೇಲಧಿಕಾರಿಗಳು
ಕಂಡಕ್ಟರ್
ಮೇಲೆ
ಸೂಕ್ತ
ಕ್ರಮ
ತೆಗೆದುಕೊಂಡು
ಮಹಿಳಾ
ನಾಗರಿಕರು
ಮುಜುಗರವಿಲ್ಲದೆ
ಬಸ್‌ಗಳಲ್ಲಿ
ಪ್ರಯಾಣ
ಮಾಡಲು
ಅನುವು
ಮಾಡಿಕೊಡುತ್ತಾರೆಂದು
ನಂಬಿರುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+