ಬೆಂಗಳೂರು ಪಂಟರುಗಳನ್ನು ಬೆಚ್ಚಿ ಬೀಳಿಸಿದ ಮುಂಬೈ ಕುದುರೆ

ಬೆಂಗಳೂರು,

ಜೂ.
27
:
ಶಾಪೂರ್
ಮಿಸ್ತ್ರಿ
ಮತ್ತು
ಹರೀಶ್
ಮೆಹ್ತ
ಒಡೆತನದ
ಮುಂಬೈ
ಕುದುರೆ
"ಅಮೆರೆಟ್ಟೊ"
ಭಾನುವಾರ
ಇಲ್ಲಿ
ನಡೆದ
ಜುವನೈಲ್
ಸ್ಪ್ರಿಂಟರ್ಸ್
ಮಿಲಿಯನ್
1200
ಕಪ್
ಅನ್ನು
ನಿರಾಯಾಸವಾಗಿ
ಗೆದ್ದುಕೊಂಡಿತು.
ತನ್ಮೂಲಕ
ಫಾರಂನಲ್ಲಿರುವ
ಕುದುರೆಗಳ
ಬಾಲಕ್ಕೆ
ಹಣ
ಕಟ್ಟುವ
ಜೂಜುಕೋರ
ಕೈಕಚ್ಚಿತು.

id="toptextpromo">

ಬೆಂಗಳೂರು

ಟರ್ಫ್
ಕ್ಲಬ್
ನಲ್ಲಿ
ನಡೆಯುತ್ತಿರುವ
ಬೆಸಿಗೆ
ರೇಸುಗಳ
14
ನೆ
ದಿನದ
ಪಂದ್ಯಾವಳಿಗಳಲ್ಲಿ
ಜುವನೈಲ್
ಮಿಲಿಯನ್
ಪ್ರಧಾನ
ಆಕರ್ಷಣೆಯಾಗಿತ್ತು.
ರೇಸುಗೆದ್ದ
ಕುದುರೆಯ
ಮಾಲಿಕರಿಗೆ
50
ಸಾವಿರ
ರು.
ಮೌಲ್ಯದ
ಪಾರಿತೋಷಕ
ಮತ್ತು
9,43,680
ರು.ಗಳ
ಬಹುಮಾನವನ್ನು
(stake
Money)
ನೈಸ್
ಕಂಪನಿಯ
ಮುಖ್ಯಸ್ಥ
ಅಶೋಕ್
ಖೇಣಿ
ವಿತರಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಬೆಟ್ಟಿಂಗ್

ರಿಂಗಿನಲ್ಲಿ
ಪಂಟುರುಗಳಿಂದ
ಉಪೇಕ್ಷಣೆಗೊಳಗಾಗಿದ್ದ
"ಅಮೆರೆಟ್ಟೊ"
30/1
ಬೆಲೆಯಲ್ಲಿ
ಗೆದ್ದು
ಅಚ್ಚರಿ
ಉಂಟುಮಾಡಿತು.
"ಅಮೆರೆಟ್ಟೊ"
ತರಬೇತುದಾರ
ಸಿಡಿ
ಕರ್ಟಕ್,
ಸವಾರಿ
ಪಿ.
ಟ್ರೆವರ್.
ಫೇವರೆಟ್
ಕುದುರೆಗಳನ್ನು
ಬೆಂಬಲಿಸುವ
ಆಟಗಾರರಿಗೆ
ನಿರಾಶಾದಾಯಕ
ದಿನವಾಗಿದ್ದ
ಭಾನುವಾರ
ಅಚ್ಚರಿ
ಫಲಿತಾಂಶ
ನೀಡುವ
ಕುದುರೆಗಳಿಗೆ
ಸುಗ್ಗಿಯ
ದಿನವಾಗಿ
ಪರಿಣಮಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+