ಸೌದಿ ಅಪ್ಪ ಮಗಳನ್ನೇ 9 ವರ್ಷ ಅತ್ಯಾಚಾರ ಮಾಡಿದ

ದಮ್ಮಮ್ ನ ಪೂರ್ವ ಬಂದರು ಪಟ್ಟಣದಲ್ಲಿ ತನ್ನ ಅಪ್ಪ ಸತತವಾಗಿ 10 ವರ್ಷ ನನ್ನ ಮೇಲೆ ರೇಪ್ ಮಾಡಿದ್ದಾನೆ. ವಿಷಯ ಹೊರಗಡೆಗೆ ಬಂದರೆ ಸಾಯಿಸುವ ಬೆದರಿಕೆಯೊಡ್ಡುತ್ತಿದ್ದ. ಆದ್ದರಿಂದ ಯಾರಲ್ಲೂ ಹೇಳಿಕೊಳ್ಳಲಾಗಲಿಲ್ಲ ಎಂದು ಆ ಯುವತಿ ಪೊಲೀಸರಿಗೆ ಮೊನ್ನೆ ಅಲವತ್ತುಕೊಂಡಾಗ ಪೈಶಾಚಿಕ ಕೃತ್ಯ ಬಯಲಿದೆ ಬಂದಿದೆ. ಯುವತಿಯ ವಿವರವನ್ನು ಪೊಲೀಸರು ಬಹರಂಗಪಡಿಸಿಲ್ಲ. ಸ್ಥಳೀಯ ಪತ್ರಿಕೆ 'ಸಬಖ್' ಪ್ರಕರಣವನ್ನು ಗುರುವಾರ ವರದಿ ಮಾಡಿದೆ.











Click it and Unblock the Notifications