ಕಾರಿನೊಳಗೆ ಮಗು ಸಾಯಲು ಕಾರಣ, ಹೆತ್ತವರ ನಿರ್ಲಕ್ಷ್ಯ

ಕಾರಿನೊಳಗೆ ಮಗುವಿದೆ ಎಂಬುದನ್ನು ಮರೆತ ಹೆತ್ತವರು ಕಾರಿಗೆ ಲಾಕ್ ಹಾಕಿದ್ದರು. ಆಮೇಲೆ ಪಾರ್ಟಿಗೆ ಹೋಗಿ ಒಂದೆರಡು ಗಂಟೆ ಮಜಾ ಮಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ಅವರಿಗೆ ಮಗುವಿನ ನೆನಪಾಯಿತು. ಅಲ್ಲಿ ಇಲ್ಲಿ ಹುಡುಕಿದರು. ಸಿಗಲಿಲ್ಲ. ಕೊನೆಗೆ ಕಾರಿನ ಬಾಗಿಲು ತೆರೆದು ನೋಡಿದಾಗ ಮಗು ಉಸಿರು ನಿಲ್ಲಿಸಿತ್ತು. ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಮಗು ಬದುಕಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. [ಓದಿ: ಪುಟ್ಟ ಮಗುವಿದೆ ಕಾರಿನಲ್ಲಿ, ಸ್ವಲ್ಪ ನೋಡಿಕೊಳ್ಳಿ ]











Click it and Unblock the Notifications