ಮನೆ ಸಾಲ ಇನ್ನೂ ದುಬಾರಿ, ಎಲ್ಲಾ ಆರ್ ಬಿಐ ಕೃಪೆ

ಮುಂಬೈ

ಜೂ
17:
ಹಣದುಬ್ಬರಕ್ಕೆ
ಕಡಿವಾಣ
ಹಾಕುವ
ನಿಟ್ಟಿನಲ್ಲಿ
ರಿಸರ್ವ್
ಬ್ಯಾಂಕ್
ಆಫ್
ಇಂಡಿಯಾ
ಗುರುವಾರ
ತನ್ನ
ಅಲ್ಪಾವಧಿ
ಸಾಲದ
ದರವನ್ನು
ಶೇ
0.25
ರಷ್ಟು
ಏರಿಸಿದೆ.
ಇದರಿಂದಾಗಿ
ಆಟೋ
ಹಾಗೂ
ಗೃಹ
ಸಾಲ
ದರಗಳು
ದುಬಾರಿಯಾಗಲಿದೆ.
ಆರ್
ಬಿಐ
ಕ್ರಮವನ್ನು
ಭಾರತೀಯರ
ಕಂಪೆನಿಗಳು
ಖಂಡಿಸಿವೆ.
ನಿರೀಕ್ಷೆಯಂತೆ
ಷೇರುಪೇಟೆ
ಸಂವೇದಿ
ಸೂಚ್ಯಂಕ
ಕುಸಿದಿದೆ.
ಗುರುವಾರ
ಸಂಜೆ
ಸುಮಾರು
146
ಅಂಕಗಳಷ್ಟು
ಕುಸಿತ
ದಾಖಲಾಗಿದೆ.

id="toptextpromo">

ಇದರಿಂದ

ಶ್ರೀಸಾಮಾನ್ಯನ
ಕನಸು
ಭಗ್ನವಾಗಲಿದೆ.
ಮನೆ,
ಫ್ಲ್ಯಾಟ್
ದರ
ಹೆಚ್ಚಳವಾಗಲಿದೆ.
ಬ್ಯಾಂಕ್
ಸಾಲದ
ಮೇಲಿನ
ಬಡ್ಡಿದರದ
ಜೊತೆಗೆ
ಅಗತ್ಯ
ವಸ್ತುಗಳ
ದರ
ಏರಿಕೆ
ಹೊಡೆತ
ಅನುಭವಿಸಬೇಕಾಗುತ್ತದೆ.
ಕಳೆದ
ಮಾರ್ಚ್
2010
ರಿಂದ
ಇದು
10
ನೇ
ಬಾರಿಗೆ
ಆರ್‌ಬಿಐ
ಬಡ್ಡಿ
ದರಗಳನ್ನು
ಏರಿಸುತ್ತಿದೆ.
ಇದರಿಂದಾಗಿ
ಅಲ್ಪಾವಧಿ
ಸಾಲದ
ದರ
ಶೇ
7.50
ಕ್ಕೇರಿದೆ.
ರಿಸರ್ವ್
ಬ್ಯಾಂಕಿನಲ್ಲಿ
ಬ್ಯಾಂಕ್
ಗಳು
ಇಡುವ
ಠೇವಣಿಗಳ
ಬಡ್ಡಿ
ದರ
ಶೇ
6.5
ಕ್ಕೆ
ಏರಿಕೆಯಾಗಿದೆ.
ಅಲ್ಲದೆ
ಮಾರ್ಜಿನಲ್
ಸ್ಟಾಂಡಿಂಗ್
ಫೆಸಿಲಿಟಿಯನ್ನೂ
ಶೇ
0.25
ರಷ್ಟು
ಹೆಚ್ಚಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಅಂಚೆ

ಕಚೇರಿ
ಉಳಿತಾಯಕ್ಕೂ
ತೆರಿಗೆ:
ಅಂಚೆ
ಕಚೇರಿಗಳ
ಉಳಿತಾಯ
ಯೋಜನೆಗಳಿಂದ
ಗಳಿಸುವ
ಬಡ್ಡಿಗೂ
ಸರ್ಕಾರ
ತೆರಿಗೆ
ವಿಧಿಸಿದೆ.
ಬಗ್ಗೆ
ತೆರಿಗೆಗಳ
ಕೇಂದ್ರೀಯ
ಮಂಡಳಿ(CBDT)
ಈಗಾಗಲೇ
ಅಧಿಸೂಚನೆ
ನೀಡಿದೆ.
ಇದರ
ಪ್ರಕಾರ
ವಾರ್ಷಿಕ
ಉಳಿತಾಯ
ಯೋಜನೆಗಳಿಂದ
3,500
ರೂ(ವೈಯಕ್ತಿಕ
ಖಾತೆ)
ಹಾಗೂ
7,000
ರೂ(ಜಂಟಿ
ಖಾತೆ)ಕ್ಕಿಂತ
ಹೆಚ್ಚು
ಬಡ್ಡಿ
ಪಡೆಯುವವರು
ಪ್ರಸಕ್ತ
ವರ್ಷದಿಂದಲೇ
ತೆರಿಗೆಗೆ
ಒಳಪಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+