ಮರುಮದುವೆಯಾದ ಹೆತ್ತಮ್ಮನ್ನ ಬ್ಯಾಟ್ ನಿಂದ ಬಡಿದು ಸಾಯಿಸಿದ

ಬ್ರಿಟನ್,

ಜೂನ್
12:
ಅಪ್ಪ
ಸತ್ತ
ಎಂಟೇ
ತಿಂಗಳಿಗೆ
ಮತ್ತೊಂದು
ಮದುವೆಯಾದ
ಹೆತ್ತಮ್ಮನನ್ನು
15
ವರ್ಷದ
ಕ್ರಿಕೆಟ್
ಬ್ಯಾಟ್
ನಲ್ಲಿ
ಬಡಿದು
ಸಾಯಿಸಿದ್ದಾನೆ.

id="toptextpromo">

ತಾನು

ಮರು
ಮದುವೆಯಾಗಿರುವುದಾಗಿ
ಫೇಸ್
ಬುಕ್
ನಲ್ಲಿ
ಘೋಷಿಸಿದ
ಕೆಲವೇ
ಕ್ಷಣಗಳಲ್ಲಿ
ಕೋಪೋದ್ರಿಕ್ತ
ಮಗ
ಜೇಮ್ಸ್
ಗೆಥೆನ್
ಹೆತ್ತಮ್ಮನನ್ನು
ಪರಲೋಕಕ್ಕೆ
ಕಳಿಸಿದ್ದಾನೆ.
ಮಲಗುವ
ಕೋಣೆಯಲ್ಲಿದ್ದ
ಅಮ್ಮನನ್ನು
ಜೇಮ್ಸ್
ಬೇಸ್
ಬಾಲ್
ಬ್ಯಾಟಿನಿಂದ
ತಲೆಗೆ
ಒಂದೇ
ಸಮನೆ
ಹೊಡೆದೊಡೆದು
ಸಾಯಿಸಿದ್ದಾನೆ.
ಅವಳು
ಸ್ಥಳದಲ್ಲಿಯೇ
ಅಸುನೀಗಿದ್ದಾಳೆ.

id='are-slot-1'
class='oiad
oi-axt
oiadv'>
id='top-searched-articles'>

ಜೇಮ್ಸ್

ಅಪ್ಪ
ಎರಿಕ್
ಕ್ಯಾನ್ಸರ್
ಗೆ
ಬಲಿಯಾಗಿದ್ದ.
ಅಪ್ಪನನ್ನು
ತೀವ್ರವಾಗಿ
ಹಚ್ಚಿಕೊಂಡಿದ್ದ
ಜೇಮ್ಸ್
ಆತನ
ಅಗಲಿಕೆಯನ್ನು
ಸಹಿಸಲಾಗದೆ
ಕುಡಿತ,
ಸಿಗರೇಟಿಗೆ
ಶರಣಾಗಿದ್ದ.
ಅಪ್ಪನಿಗೆ
ದ್ರೋಹ
ಮಾಡಿದ
ಅಮ್ಮನ್ನು
ಸಾಯಿಸಿದ
ಜೇಮ್ಸ್
ಈಗ
ಪೊಲೀಸರಿಗೆ
ಶರಣಾಗಿದ್ದಾನೆ
ಎಂದು
'ಡೈಲಿ
ಮೇಲ್'
ವರ್ತಮಾನ
ಪತ್ರಿಕೆ
ವರದಿ
ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+