ಕಂಪ್ಯೂಟರ್ ನಗ್ನ ಚಿತ್ರ ಖಯಾಲಿ: ಸೆರೆ ಸಿಕ್ಕ ತಂತ್ರಜ್ಞ

ಕಂಪ್ಯೂಟರ್ ತಂತ್ರಜ್ಞ ಟ್ರೆವರ್ ಹಾರ್ವೆಲ್ ಎಂಬಾತನೇ ಈ ದುಷ್ಕೃತ್ಯ ಎಸಗುತ್ತಿದ್ದ ಆರೋಪಿ. ಫುಲ್ಲರ್ಟನ್ ನಗರದಲ್ಲಿರುವ ಆತನ ನಿವಾಸದಿಂದ ಕೀಳು ಅಭಿರುಚಿಯ ಲಕ್ಷಾಂತರ ಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಳಕೆದಾರರ ಕಂಪ್ಯೂಟರ್ ಹಾಗೂ ವೆಬ್ಕ್ಯಾಮ್ಗಳಿಗೆ ದೂರದಿಂದಲೇ ಕನ್ನ ಹಾಕಬಲ್ಲ ತಂತ್ರಾಂಶವನ್ನು (ಸ್ಪೈ ವೇರ್) ಈತ ಸಿದ್ಧಪಡಿಸಿದ್ದ. ವ್ಯಕ್ತಿಗಳು ಕಂಪ್ಯೂಟರ್ ಬಳಸುತ್ತಿದ್ದಾಗ ಒಳಗಿನ ಸೆನ್ಸಾರ್ ನಲ್ಲಿ ದೋಷ ಕಂಡುಬಂದಿದೆ. ಇದನ್ನು ನಿವಾರಿಸಿಕೊಳ್ಳಬೇಕೆಂದರೆ ಬಿಸಿನೀರಿನ ಹಬೆಯ ಬಳಿ ನಿಮ್ಮ ಕಂಪ್ಯೂಟರನ್ನು ಕೆಲವು ನಿಮಿಷಗಳ ಕಾಲ ಬಿಡಿ' ಎಂಬ ಎಚ್ಚರಿಕೆಯ ಸಂದೇಶ ಬರುತ್ತಿತ್ತು.
ಇದನ್ನು ನೋಡಿದ ಬಹುತೇಕ ಬಳಕೆದಾರರು ತಾವು ಸ್ನಾನ ಮಾಡುವಾಗ ಕಂಪ್ಯೂಟರನ್ನು ಸ್ನಾನದ ಕೊಠಡಿಯಲ್ಲಿ ಇರಿಸಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಹಾರ್ವೆಲ್ ದೂರದಿಂದಲೇ ಮಹಿಳೆಯರ ನಗ್ನ, ಅರೆನಗ್ನ ಚಿತ್ರಗಳನ್ನು ಸೆರೆ ಹಿಡಿದು ಅವನ್ನು ರಹಸ್ಯವಾಗಿ ಇರಿಸಲಾಗಿದ್ದ ಸರ್ವರ್ ಗೆ ಡೌನ್ಲೋಡ್ ಮಾಡುತ್ತಿದ್ದ. ನಂತರ ತನ್ನ ವೈಯಕ್ತಿಕ ಕಂಪ್ಯೂಟರ್ ಗೆ ಅವೆಲ್ಲವನ್ನೂ ರವಾನಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಮಹಿಳೆಯೊಬ್ಬರ ಕಂಪ್ಯೂಟರ್ ಗೆ ಮೇಲಿನ ಎಚ್ಚರಿಕೆ ಸಂದೇಶ ಬಂದಾಗ ಅನುಮಾನಗೊಂಡ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬಯಲಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications