ಸೌದಿ ಅರೇಬಿಯಾ: ಸರಣಿ ಅತ್ಯಾಚಾರಿ ಶಿಕ್ಷಕನ ಬಂಧನ

ಜೆಡ್ಡಾ,

ಜೂನ್
10:
ಅವನಿಗೆ
ಮದುವೆಯಾಗಿ
ಐದು
ಮಕ್ಕಳಿದ್ದಾರೆ.
ಜತೆಗೆ
ಶಾಲಾ
ಶಿಕ್ಷಕನೂ
ಹೌದು.
ಆದರೆ
ಸೌದಿ
ಅರೇಬಿಯಾದ
42
ವರ್ಷದ
ಪಾಪಿ
ಮನುಷ್ಯ
2006
ರಿಂದೀಚೆಗೆ
ಹೊಸ
ಖಯಾಲಿ
ಅಂಟಿಸಿಕೊಂಡ.
ಅಪ್ರಾಪ್ತ
ವಯಸ್ಸಿನ
ಬಾಲಕಿಯರನ್ನು
ಅಪಹರಿಸಿ,
ಅತ್ಯಾಚಾರ
ಮಾಡುವುದನ್ನು
ಕಾಯಕವಾಗಿಸಿಕೊಂಡ.
ಹೀಗೆ
ಇವನ
ಕಾಮತೃಷೆಗೆ
ಬಲಿಯಾದವರು
ಬರೋಬ್ಬರಿ
13
ಬಾಲಕಿಯರು.

id="toptextpromo">

ಒಂದು

ವಾರದ
ಹಿಂದೆ
ಹೀಗೆ
ಮತ್ತೊಬ್ಬಳ
ಮೇಲೆ
ತನ್ನ
ಪಾಶವೀಕೃತ್ಯ
ಎಸಗುವಾಗ
ಅದರಿಂದ
ಬಚಾವಾದ
ಬಾಲಕಿಯು
ನೀಡಿದ
ಸುಳಿವಿನ
ಮೇರೆಗೆ
ಕಾಮರೂಪಿ
ಶಿಕ್ಷಕನನ್ನು
ಪೊಲೀಸರು
ಜೂನ್
8
ರಂದು
ಅವನ
ಮನೆಯಲ್ಲೇ
ಬಂಧಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಸಾರ್ವಜನಿಕ

ಸ್ಥಳಗಳು,
ಮದುವೆ
ಮನೆಗಳ
ಎದುರು
ಆಟವಾಡುತ್ತಿದ್ದ
8-10
ವರ್ಷದ
ಬಾಲಕಿಯರನ್ನು
ಪುಸಲಾಯಿಸಿ,
ಕಾರ್ಯಸಾಧಿಸುತ್ತಿದ್ದ.
ಮಕ್ಕಳಿಗೆ
ಸಿಹಿ
ತಿಂಡಿ
ನೀಡಿಯ
ಆಸೆ
ತೋರಿಸುತ್ತಿದ್ದ.
ಮಕ್ಕಳನ್ನು
ತನ್ನ
ಕಾರಿನಲ್ಲಿ
ಎತ್ತಿಹಾಕಿಕೊಂಡು
ಹೋಗಿ
ಜೆಡ್ಡಾದ
ಸುತ್ತಮುತ್ತಲ
ನಿರ್ಜನ
ಪ್ರದೇಶದಲ್ಲಿ
ಅವರ
ಮೇಲೆ
ಅತ್ಯಾಚಾರವೆಸಗುತ್ತಿದ್ದ.
ಕೆಲವೊಮ್ಮೆ
ತನ್ನ
ಕುಟುಂಬಸ್ಥರನ್ನು
ಊರಿಗೆ
ಕಳಿಸಿ,
ಮನೆಯಲ್ಲೇ
ಕುಕೃತ್ಯ
ಎಸಗುತ್ತಿದ್ದ.
ಆದರೆ
ಯಾರನ್ನೂ
ಸಾಯಿಸಿಲ್ಲ.
ಕೆಲಸವಾದ
ಬಳಿಕ
ಮಕ್ಕಳನ್ನು
'ಸುರಕ್ಷಿತವಾಗಿ'
ಅವರವರ
ಮನೆ
ಬಳಿ
ಬಿಟ್ಟುಬರುತ್ತಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+