• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದ್ಯದಲ್ಲೇ ವೆಬ್‌ಸೈಟ್‌ನಲ್ಲಿ ಪಿಎಫ್ ಖಾತೆ ವಿವರ

By Srinath
|
ಕೋಲ್ಕೊತಾ, ಜೂನ್ 9: ನೌಕರರು ಇನ್ನು ಮುಂದೆ ತಮ್ಮ ಭವಿಷ್ಯ ನಿಧಿ ಖಾತೆಯನ್ನು ಇಂಟರ್ ನೆಟ್ ನಲ್ಲಿ ನೋಡಿಕೊಳ್ಳಬಹುದು. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಇಂತಹ ಸೌಲಭ್ಯವನ್ನು ಜುಲೈ 1 ರಿಂದ ಕಲ್ಪಿಸಲಿದೆ.

ಐದು ಕೋಟಿ ನೌಕರರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಉಪಾಯುಕ್ತ ಕಾಂಚನ್ ರಾಯ್ ತಿಳಿಸಿದ್ದಾರೆ. ಹಾಗೆಯೇ, ಸಂಸ್ಥೆಯು ಮತ್ತೊಂದು ಮಹತ್ವದ ಬದಾಲವಣೆ ತರಲು ಯತ್ನಿಸಿದ್ದು, ಪಿಎಫ್ ಖಾತೆ ಸಂಖ್ಯೆಗೆ ಬದಲಿಗೆ ಇನ್ನು ಮುಂದೆ ವಿಶಿಷ್ಟ ಗುರುತು ಸಂಖ್ಯೆಯನ್ನು ( UID) ಮುಂದಿನ ಮಾರ್ಚ್ ವೇಳೆಗೆ ತನ್ನ ಚಂದಾದಾರರಿಗೆ ನೀಡಲಿದೆ.

ಉದ್ಯೋಗ ಬದಲಿಸಿದ ಸಂದರ್ಭದಲ್ಲಿ ಮತ್ತು ಖಾತೆಯ ವಿವರಗಳನ್ನು ತಾಜಾ ಆಗಿ ಸರಳವಾಗಿ ನೋಡುವಂತಾಗಲು ಇದು ಸಹಾಯಕವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Employees Provident Fund Organisation (EPFO) has said that PF account details would be made available online from 1 July 2011. Also, EPFO plans to replace PF account number with unique identification number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more