ಗುಜರಾತ್ 'ಆಕ್ಸಿಡೆಂಡ್' : 20 ಯಾತ್ರಾರ್ಥಿಗಳ ಸಾವು

ಯಾತ್ರಾರ್ಥಿಗಳ ತಂಡ ದೋಲ್ಕಾದಲ್ಲಿರುವ ಪೀರ್ ಬಾನಾ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿತ್ತು. ಮಾರ್ಗ ಮಧ್ಯೆ ಆಯಾಸ ಪರಿಹರಿಸಿಕೊಳ್ಳಲು ಸ್ವಲ್ಪ ಕಾಲ ರಸ್ತೆ ಬದಿಯೇ ನಿದ್ರೆಗೆ ಜಾರಿದ್ದರು. ಆ ವೇಳೆ ಯಮರೂಪಿ ಟ್ರಕ್ ಬಂದು 20 ಮಂದಿಯನ್ನು ಆಹುತಿ ತೆಗೆದುಕೊಂಡಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications