ಹೆಲ್ಮೆಟ್ ಹಾಕದ 10 ಲಕ್ಷ ಚಾಲಕರಿಗೆ ಪೊಲೀಸ್ ಟಿಕೆಟ್

ಮೇಲ್ಮನೆಯಲ್ಲಿ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು ಈ ಕುರಿತು ಕೇಳಿದ ಪ್ರಶ್ನೆಗೆ ಗೃಹ ಸಚಿವ ಆರ್. ಅಶೋಕ್ ಅವರು ಮಂಗಳವಾರ ಉತ್ತರ ನೀಡಿ, ಹೆಲ್ಮೆಟ್ ಕಡ್ಡಾಯ ಕಾನೂನನ್ನು ಉಲ್ಲಂಘಿಸಿದವರಿಂದ 10.48 ಕೋಟಿ ರುಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
;ನಂತರದ ಸ್ಥಾನಗಳಲ್ಲಿ ಮೈಸೂರು (3,19,594 ಪ್ರಕರಣ 3.19 ಕೋಟಿ ರು ದಂಡ ವಸೂಲಿ), ಹುಬ್ಬಳ್ಳಿ ಧಾರವಾಢ (2,28,170 ಪ್ರಕರಣ 2.28 ಕೋಟಿ ರು) ಮತ್ತು ಗುಲ್ಬರ್ಗಾ (10,121 ಪ್ರಕರಣ 10,12,100 ಕೋಟಿ ರು) ಇದೆ. ಗಮನಾರ್ಹವೆಂದರೆ ಚಿತ್ರದುರ್ಗದಲ್ಲಿ ಇದುವರೆಗೆ ಕೇವಲ 124 ಪ್ರಕರಣಗಳು ದಾಖಲಾಗಿವೆ.
;










Click it and Unblock the Notifications