ಎಚ್ಚರ, ಹತ್ತಾರು ದೇಶಗಳಲ್ಲಿ ಹಬ್ಬಿದೆ ಇ-ಕೋಲಿ ಸೋಂಕು

ಪ್ಯಾರಿಸ್,

ಜೂನ್
6:
ಬ್ಯಾಕ್ಟೀರಿಯದಿಂದ
ಹರಡುತ್ತಿರುವ
ಇ-
ಕೋಲಿ
ಎಂಬ
ಸೋಂಕು
ಯೂರೋಪ್‌ನ
12
ದೇಶಗಳಿಗೆ
ಹಬ್ಬಿದ್ದು,
ಈವರೆಗೆ
25
ಜನ
ಬಲಿಯಾಗಿದ್ದಾರೆ.
ಸುಮಾರು
ಮೂರು
ಸಾವಿರ
ಜನರಲ್ಲಿ
ಸೋಂಕು
ಕಂಡುಬಂದಿದೆ.

id="toptextpromo">

ಇ-ಕೋಲಿ

ಸೋಂಕುಪೀಡಿತರಲ್ಲಿ
ಬಹುತೇಕರು
ಮಾರಣಾಂತಿಕ
ಮೂತ್ರಕೋಶ
ರೋಗದಿಂದ
ಬಳಲುತ್ತಿದ್ದಾರೆ.
ಉತ್ತರ
ಜರ್ಮನಿಯಲ್ಲಿ
ಹಣ್ಣು
ಹಂಪಲು,
ನರ್ಸರಿ
ಬೀಜಗಳಲ್ಲಿ
ಸೋಂಕು
ಪತ್ತೆಯಾಗಿರಬಹುದು
ಎಂದು
ಶಂಕಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಫಿನ್ಲೆಂಡ್‌ನಲ್ಲೂ

ಸೋಂಕು
ಕಂಡುಬಂದಿದೆ
ಎಂದು
ಅಲ್ಲಿನ
ರಾಷ್ಟ್ರೀಯ
ಆರೋಗ್ಯ
ಸಂಸ್ಥೆ
ತಿಳಿಸಿದೆ.
ಸೋಂಕು
ಪತ್ತೆಯಾಗಿರುವ
ರೋಗಿಯು
ಈಚೆಗಷ್ಟೇ
ಜರ್ಮನಿಗೆ
ಭೇಟಿ
ನೀಡಿದ್ದ
ಎಂಬ
ಅಂಶವೂ
ಬೆಳಕಿಗೆ
ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+