ವಿಚ್ಛೇದನ: ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು

ಲಂಡನ್,

ಜೂನ್
5:
ಅತ್ಯಂತ
ಚಿಕ್ಕ
ವಯಸ್ಸಿನಲ್ಲೇ
ತಂದೆ
ತಾಯಂದಿರ
ವಿಚ್ಛೇದನಕ್ಕೆ
ಸಾಕ್ಷಿಯಾಗುವ
ಮಕ್ಕಳು
ಗಣಿತದಲ್ಲಿ
ಹಿಂದೆ
ಉಳಿಯುತ್ತಾರೆ
ಮತ್ತು
ಸ್ನೇಹಿತರನ್ನು
ಹೊಂದಲು
ಕಷ್ಟಪಡುತ್ತಾರೆ
ಎಂದು
ಸಂಶೋಧನೆಯೊಂದು
ತಿಳಿಸಿದೆ.

id="toptextpromo">

ಸಂಬಂಧ,
ಅಮೆರಿಕದ
ವಿಸ್ಕನ್‌ಸನ್-
ಮ್ಯಾಡಿಸನ್
ವಿವಿ
ತಜ್ಞರ
ತಂಡ
ಐದು
ವರ್ಷಗಳ
ಕಾಲ
ಸುಮಾರು
4
ವರ್ಷದ
3,585
ಮಕ್ಕಳನ್ನು
ಸಮೀಕ್ಷೆಗೆ
ಒಳಪಡಿಸಿತ್ತು.
ಇಂತಹ
ಮಕ್ಕಳು
ಪೋಷಕರ
ಜೊತೆ
ಬದುಕುತ್ತಿರುವ
ಇತರ
ಮಕ್ಕಳಿಗಿಂತ
ತರಗತಿಯಲ್ಲಿ
ಹಿಂದೆ
ಉಳಿಯುತ್ತಾರೆ.
ಏಕಾಂಗಿತನ,
ಆತಂಕ,
ದುಃಖ
ಅನುಭವಿಸುವ
ಇವರು
ಶೈಕ್ಷಣಿಕ
ಪ್ರಗತಿ
ಸಾಧಿಸಲು
ಹೆಣಗುತ್ತಾರೆ.

id='are-slot-1'
class='oiad
oi-axt
oiadv'>
id='top-searched-articles'>

ಅವರ

ನಡವಳಿಕೆಯಲ್ಲೂ
ತೀವ್ರ
ಬದಲಾವಣೆ
ಕಂಡುಬರುತ್ತದೆ.
ಪೋಷಕರ
ನಡುವೆ
ವಿಚ್ಛೇದನ
ಪ್ರಕ್ರಿಯೆ
ಆರಂಭವಾದಾಗಲೇ
ಮಕ್ಕಳಲ್ಲಿ
ಇಂತಹ
ಬೆಳವಣಿಗೆ
ಕಾಣಿಸಿಕೊಳ್ಳಲಾರಂಭಿಸುತ್ತದೆ.
ವಿಚ್ಛೇದನಕ್ಕೆ
ಮುನ್ನ
ತಂದೆ
ತಾಯಂದಿರ
ನಡುವೆ
ನಡೆಯುವ
ವಾಗ್ವಾದ
ಅವರ
ಮೇಲೆ
ವ್ಯಾಪಕ
ಪರಿಣಾಮ
ಬೀರುತ್ತದೆ
ಎಂದು
ತಂಡ
ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+