ಸಾನಿಯಾ ಮಿರ್ಜಾ ಫ್ರೆಂಚ್ ಫೈನಲ್ ಗೆ ಗ್ರ್ಯಾಂಡ್ ಲಗ್ಗೆ
ಪ್ಯಾರಿಸ್
, ಜೂನ್ 2: ಪ್ಯಾರಿಸ್ ಭಾರತದ ಹೆಸರಾಂತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು. id="toptextpromo">ಸಾನಿಯಾ
ಹಾಗೂ ಎಲೆನಾ ವೆಸ್ನಿನಾ ಜೋಡಿ 6-3, 2-6, 6-4ರಲ್ಲಿ ಅಮೆರಿಕದ ಲಿಜೆಲ್ ಹುಬೆರ್ ಮತ್ತು ಲೀಸಾ ರೇಮಂಡ್ ಜೋಡಿಯನ್ನು ಮಣಿಸಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ದಾಖಲೆ ಮಾಡಿದರು. ಬುಧವಾರ ಮೂರು ಸೆಟ್‌ಗಳಲ್ಲಿ ಸಾನಿಯಾ ಹಾಗೂ ವೆಸ್ನಿನಾ ಉತ್ತಮ ಆಟವಾಡಿದರು. id='are-slot-1' class='oiad oi-axt oiadv'> id='top-searched-articles'>ರೋಹನ್-ಖುರೇಷಿ
ಪರಾಭವ:
ಆದರೆ,
ಭಾರತದ
ರೋಹನ್
ಬೋಪಣ್ಣ
ಹಾಗೂ
ಪಾಕಿಸ್ತಾನದ
ಐಸಾಮ್
ಉಲ್
ಹಕ್
ಖುರೇಷಿ
ಜೋಡಿಯು
ಫ್ರೆಂಚ್
ಓಪನ್
ಗ್ರ್ಯಾಂಡ್
ಸ್ಲಾಮ್
ಟೆನಿಸ್
ಟೂರ್ನಿಯ
ಪುರುಷರ
ಡಬಲ್ಸ್‌ನ
ಕ್ವಾರ್ಟರ್
ಫೈನಲ್
ಪಂದ್ಯದಲ್ಲಿಯೇ
ನಿರಾಸೆ
ಹೊಂದಿದೆ.












Click it and Unblock the Notifications