ಜೈಲಿನಲ್ಲಿದ್ದರೂ ಪಿತೃತ್ವಕ್ಕೆ ಅವಕಾಶ ಕಲ್ಪಿಸಿದ ಕಾನೂನು
ಲಂಡನ್,
ಜೂನ್ 2: ಜೈಲು ಕಂಬಿಗಳ ಹಿಂದೆ ಇದ್ದುಕೊಂಡೇ ಕೃತಕ ಗರ್ಭಧಾರಣೆ ಮೂಲಕ ಮಗುವಿನ ತಂದೆಯಾಗಲು ಬ್ರಿಟನ್‌ನ ಕೈದಿಯೋರ್ವನಿಗೆ ಮೊದಲ ಬಾರಿಗೆ ಅವಕಾಶ ಮಾಡಿಕೊಡಲಾಗಿದೆ. id="toptextpromo">ತನ್ನ
ಪತ್ನಿಯ ಮೂಲಕ ಮಗುವಿನ ತಂದೆಯಾಗಲು ಅವಕಾಶ ನೀಡುವಂತೆ ಕೈದಿಯೋರ್ವ ಸಲ್ಲಿಸಿದ ಮನವಿಯನ್ನು ಬ್ರಿಟನ್ ಕಾನೂನು ಸಚಿವ ಕೆನ್ನೆತ್ ಕ್ಲಾರ್ಕ್ ಅವರು ಮಾನ್ಯ ಮಾಡಿದ್ದು, ಜೈಲಿನಲ್ಲಿದ್ದುಕೊಂಡೇ ಕೃತಕ ಗರ್ಭಧಾರಣೆ ಮೂಲಕ ಮಗುವಿನ ತಂದೆಯಾಗುವ ಹಕ್ಕನ್ನು ಕೈದಿಗೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. id='are-slot-1' class='oiad oi-axt oiadv'> id='top-searched-articles'>2,000
ಪೌಂಡ್ ವೆಚ್ಚದಲ್ಲಿ ನಡೆಯಲಿರುವ ಚಿಕಿತ್ಸೆಗೆ ಕೈದಿಯನ್ನು ಒಳಪಡಿಸುವ ನಿರ್ಧಾರವನ್ನು ಮಾನವ ಹಕ್ಕುಗಳ ಕಾಯ್ದೆಯ ನಿಯಮ 8ನ್ನು ಆಧರಿಸಿ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ. ಈ ಚಿಕಿತ್ಸೆಗೆ ಕಾನೂನು ಸಚಿವಾಲಯವು ಯಾವುದೇ ಆರ್ಥಿಕ ನೆರವನ್ನು ಒದಗಿಸುತ್ತಿಲ್ಲ.











Click it and Unblock the Notifications