ಬೀಜಿಂಗ್, ಜೂನ್ 1: ಚೀನಾದ ಕಂಪನಿಯೊಂದು ಸುಮಾರು 3600 ಟನ್ ತೂಕ ಎತ್ತುವ ಭಾರಿ ಗಾತ್ರದ ಕ್ರೇನ್ ತಯಾರಿಸಿದೆ. ಈ ಮೂಲಕ ವಿಶ್ವದ ಅತ್ಯಂತ ಶಕ್ತಿಯುತ ಕ್ರೇನ್ ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರವಾಗಿದೆ.
ಜಿಯಾನ್ಸು ಪ್ರಾಂತ್ಯದಲ್ಲಿರುವ ಸ್ಯಾನಿ ಗ್ರೂಪ್ ಈ ಬೃಹತ್ ಸಾಮರ್ಥ್ಯದ ಯಂತ್ರವನ್ನು (SCC86000TM) ಅಭಿವೃದ್ಧಿಪಡಿಸಿದೆ. ಅಣು ರಿಯಾಕ್ಟರ್ ನಿರ್ಮಾಣದ ವೇಳೆ ಈ ಕ್ರೇನ್‌ಗಳು ಬಹುಪಯೋಗಿಯಾಗುತ್ತವೆ.
China's largest machine manufacturer has built a massive crawler crane SCC86000TM) which can lift a whopping 3,600 tonnes of weight and is believed to be the world's largest.