ಸಿಇಟಿ 2011 ಫಲಿತಾಂಶ released

ಸೋಮವಾರ ಮಧ್ಯಾಹ್ನ ವಿವಿಧ ವೆಬ್‌ಸೈಟ್ ಗಳಲ್ಲಿ (www.cet.kar.nic, www.karresults.nic.in, www.kea.kar.nic.in.) ಫಲಿತಾಂಶ ಲಭ್ಯವಾಗಲಿದೆ. ಮೇ 31 ಮತ್ತು ಜೂನ್ 1ರಂದು ಬೆಳಗ್ಗೆ 11 ಕ್ಕೆ ಸಿಇಟಿ ಪರೀಕ್ಷೆ ನಡೆದ ಕೇಂದ್ರಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಶ್ಮಿ ವಿ. ಮಹೇಶ್ ತಿಳಿಸಿದ್ದಾರೆ.
ಬೆಂಗಳೂರು ಮತ್ತು ಸುತ್ತಮುತ್ತಲ ಕೇಂದ್ರಗಳಲ್ಲಿ 21 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಆದರೆ ಬೀದತರ್ ರಾಯಚೂರು ಸೇರಿದಂತೆ ದೂರದ ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 1ರಂದು ಫಲಿತಾಂಶ ಹೊರಬೀಳಲಿದೆ.
56263 ಸಂಖ್ಯೆಗೆ RESULT CET ಎಂದು ಎಸ್ಎಂಎಸ್ ಮಾಡಿ ಅಥವಾ ಬಿಎಸ್ಎನ್ಎಲ್ ಗ್ರಾಹಕರು 1255596 ಗೆ ಕರೆ ಮಾಡಿ ಫಲಿತಾಂಶತಿಳಿದುಕೊಳ್ಳಬಹುದು.












Click it and Unblock the Notifications