ಪರಿಚಾರಿಕೆ ಉಡುಪಿನ ಮೇಲೆ ಕಾನ್ ವೀರ್ಯ ಸಾಬೀತು
ನ್ಯೂಯಾರ್ಕ್,
ಮೇ 25: ಐಎಂಎಫ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡೊಮಿನಿಕ್ ಸ್ಟ್ರಾಸ್ ಕಾನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆಪಾದನೆ ಹೊರಿಸಿದ್ದ ಮ್ಯಾನ್‌ಹಟನ್ ಹೋಟೆಲ್ ಪರಿಚಾರಿಕೆಯ ಸಮವಸ್ತ್ರದ ಮೇಲೆ ಕಾನ್ ಅವರ ವೀರ್ಯಾಣು ಪತ್ತೆಯಾಗಿದೆ ಎಂದು ಅಮೆರಿಕನ್ ತನಿಖಾಧಿಕಾರಿಗಳು ತಿಳಿಸಿದ್ದಾರೆ. id="toptextpromo">ಡೊಮಿನಿಕ್
ಕಾನ್ ಡಿಎನ್‌ಎಗೂ ಹೋಟೆಲ್ ಪರಿಚಾರಿಕೆಯ ಸಮವಸ್ತ್ರದ ಮೇಲಿದ್ದ ವೀರ್ಯಾಣುವಿನಲ್ಲಿ ಪತ್ತೆಯಾದ ಡಿಎನ್‌ಎಗೂ ಸಾಮ್ಯತೆಯಿದೆ ಎಂದು ಕಾನೂನು ಜಾರಿ ಅಧಿಕಾರಿಗಳನ್ನು ಉಲ್ಲೇಖೀಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಕಾನ್
ಅವರನ್ನು ಬಂಧಿಸಿದ ಬಳಿಕ ಕಳೆದ ವಾರ ಅವರ ಡಿಎನ್‌ಎಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಾನ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರಕ್ಕೆ ಪ್ರಯತ್ನ ಆಪಾದನೆಯಡಿ ಪ್ರಕರಣ ದಾಖಲಿಸಲಾಗಿದೆ.











Click it and Unblock the Notifications