'ಮಮತಾ'ಮಯಿ ಹಿರಿಯಕ್ಕನ ಸಿಂಪ್ಲಿಸಿಟಿ ಪರಿಚಯ
ಕೋಲ್ಕೊತಾ,
ಮೇ 22: ದಕ್ಷಿಣದಲ್ಲಿ ಅಮ್ಮ, ಪಶ್ಚಿಮದಲ್ಲಿ ದೀದಿ, ಉತ್ತರದಲ್ಲಿ ಹಿರಿಯಕ್ಕ, ದೆಹಲಿಯಲ್ಲಿ ದೊಡ್ಡಮ್ಮ, ಕೇಂದ್ರದಲ್ಲಿ ಮ್ಯಾಮ್ ಹಾಗೆಯೇ ರಾಷ್ಟ್ರಪತಿ ಭವನದಲ್ಲಿ ಮಹಾತಾಯಿ ವಿರಾಜಮಾನರಾಗಿದ್ದಾರೆ. id="toptextpromo">ಇವರ
ಪೈಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂಬ ಸರಳಾತಿಸರಳ ದೀದಿಯ ಸ್ಥೂಲ ಪರಿಚಯ (ಟಿಪ್ ಟು ಟೊ ಎನ್ನುವ ಹಾಗೆ) ಇಲ್ಲಿದೆ: id='are-slot-1' class='oiad oi-axt oiadv'> id='top-searched-articles'>*
ಮಮತಾ ದೀದಿಯ ಕೇಶಕ್ಕೆ ಶೃಂಗಾರವಿಲ್ಲ, ಬರಿ ತುರುಬು* ಮುಖಕ್ಕೆ ಮೇಕಪ್ ಇಲ್ಲ, ಹಣೆಗೆ ಬಿಂದಿಯೂ ಇಲ್ಲ
* ಚಿನ್ನದ ಬೆಂಡೋಲೆ (ಕಿವಿಗೆ)
* ಉಗುರು ಪಾಲಿಶ್ ಮಾಡಿಕೊಳ್ಳುವುದಿಲ್ಲ
* ಕತ್ತಿನಲ್ಲಿ ಯಾವತ್ತೂ ಚಿನ್ನಾಭರಣ ಇಲ್ಲ
* ಎಡಗೈನಲ್ಲಿ ಸರಳ ವಾಚು
* ಬಲಗೈನಲ್ಲಿ ಬೆಳ್ಳಿಯ ಕಡಗ
* ಹೆಗಲಲ್ಲಿ ಇಂದಿಗೂ ಅದೇ ಖಾದಿ ಚೀಲ
* ಕರ್ನಾಟಕದ ಉಡುಪಿಯ ಖಾದಿ ಸೀರೆ ಬಲು ಅಚ್ಚುಮೆಚ್ಚು
* ಕೆಂಬಾವುಟ ಕೆಳಗಿಸಿದ ದೀದಿ ಹೆಗಲಲ್ಲಿ ಈಗ ಶ್ವೇತ ಶಲ್ಯ
* ಕ್ಯಾಬಿನೆಟ್ ಮೀಟಿಂಗ್ ಗೂ ಬಂಗಾಳದ್ದೇ ಆದ ಬಾಟಾ ಹವಾಯಿ ಚಪ್ಪಲಿ
* ಸರಕಾರ ನೀಡುವ ಗುಂಡು ನಿರೋಧಕ ಕಾರು ವಾಪಸ್ ಕೊಟ್ಟು, ಪಕ್ಷದ ಸ್ಯಾಂಟ್ರೋ ಕಾರಿನಲ್ಲೇ ಬಾಳ ಪಯಣ... ಆದರೂ ಹೆಚ್ಚಾಗಿ ಕಾಲ್ನಡಿಗೆ ಅವಲಂಬಿತೆ.












Click it and Unblock the Notifications