ಎಸ್ಎಸ್ಎಲ್ ಸಿ 2011 ಫಲಿತಾಂಶ, Now Online

Karnataka SSLC Results 2011, now available
ಬೆಂಗಳೂರು, ಮೇ 12 : ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ 2011 ಫಲಿತಾಂಶಗಳು ಈಗಾಗಲೆ ಇಂಟರ್ನೆಟ್ ನಲ್ಲಿ ಲಭ್ಯವಾಗಿವೆ. ಫಲಿತಾಂಶ ಮತ್ತು ಸಂಪೂರ್ಣ ಅಂಕಪಟ್ಟಿಯನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ. ನಿಮಗೆ ಶುಭವಾಗಲಿ. [98ರ ಕ್ಲಬ್ ಸೇರಿದ ಜಾಣರು]

2003ರ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತು ಅಂಕಪಟ್ಟಿಗಾಗಿ ಕ್ಲಿಕ್ಕಿಸಿ

ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕೋಡಿ, ಮೈಸೂರು ಹುಡುಗ, ಹುಡುಗಿಯರನ್ನು ಹಿಂದಿಕ್ಕಿ ಹಾಸನ ಮತ್ತು ಬಳ್ಳಾರಿಯ ವಿದ್ಯಾರ್ಥಿಗಳು ಈ ಬಾರಿ ಅತಿ ಹೆಚ್ಚು ಮಾರ್ಕ್ಸ್ ಗಳಿಸಿದ ಸಾಧನೆ ಮಾಡಿದ್ದಾರೆ. ಹಾಸನದ ಅನಿಕೇತ್ ನಾರಾಯಣ, ಬಳ್ಳಾರಿಯ ನಳಿನಿ ಮತ್ತು ಜಿರಂಕಳಿ ವಿಶಾಲ್ 625 ಅಂಕಗಳಿಗೆ 620 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಸಂಪಾದಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶ : ಹಳ್ಳಿ ಮಕ್ಕಳೇ ಬೆಟರ್

ಹಾಸನ ಜಿಲ್ಲೆಗೆ ಈ ವರ್ಷ ಡಬಲ್ ಧಮಾಕಾ. ಹಾಸನದ ಪ್ರತಿಭಾವಂತ ವಿದ್ಯಾರ್ಥಿ ಜಾವಗಲ್ ಅಮಿತ್ ತೇಜಸ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನದಲ್ಲಿ ಅತ್ಯಧಿಕ ಅಂಕ ಗಳಿಸಿದ್ದಾರೆ. ಎಸ್ಎಸ್ಎಲ್ ಸಿಯಲ್ಲಿ ಯುನೈಟೆಡ್ ಸ್ಕೂಲ್ ನಲ್ಲಿ ಓದುತ್ತಿರುವ ಅನಿರುದ್ಧ್ ಅವರು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇವರ ಸಾಧನೆ ಉಳಿದ ವಿದ್ಯಾರ್ಥಿಗಳೂ ಪ್ರೇರಣೆಯಾಗಲಿ ಎಂಬುದು ನಮ್ಮ ಹಾರೈಕೆ. [ಎಸ್ಎಸ್ಎಲ್ ಸಿ ಆದಮೇಲೆ ಮುಂದೇನು? ಇಲ್ಲಿದೆ ಮಾರ್ಗದರ್ಶಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+