ಮಂಗಳೂರು: ಎಂಕಾಂನಲ್ಲಿ ಅಸ್ಮಾಳಿಗೆ ಚಿನ್ನದ ಪದಕ

ಎಂಕಾಮ್ ನಲ್ಲಿ ಪ್ರಥಮ ಶ್ರೇಣಿ ಪಡೆದಿರುವುದಲ್ಲದೇ ಎರಡು ಚಿನ್ನದ ಪದಕಗಳೂ ಎಂ. ಅಸ್ಮಾಳಿಗೆ ದೊರಕಿದೆ. ಈಗ ಆಸ್ಮಾ ದೇರಳಕಟ್ಟೆಯ ಸಮೀಪದ ಕಾನಚೂರು ಇನ್ಸೂಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಆಂಡ್ ಸೈನ್ಸ್ ಕಾಲೇಜಿನಲ್ಲಿ ಲೆಕ್ಚರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಕೆ ಸೋಮೆಶ್ವರ ಉಚ್ಚಿಲ್ ನ ಯು. ಪಿ. ಮೊಹಮ್ಮದ್ ಮತ್ತು ಆಯಿಷಾ ದಂಪತಿಗಳ ಪುತ್ರಿ. (ಕೃಪೆ: ದಾಯಿಜಿ ವಲ್ಡ್ ಡಾಟ್ ಕಾಮ್)











Click it and Unblock the Notifications