ಲಾಡೆನ್ ಶವ ಸಮುದ್ರಕ್ಕೆ, ಶಾರ್ಕ್ ಗಳಿಗೆ ಬಿರಿಯಾನಿ
ವಾಷಿಂಗ್ಟನ್,
ಮೇ. 02 : ಅಮೆರಿಕಾದ ಭಯೋತ್ಪಾದನಾ ನಿಗ್ರಹ ದಳ ಒಸಾಮಾನನ್ನು, ಪಾಕಿಸ್ತಾನದ ಮಿಲಿಟರಿ ಅಕಾಡೆಮಿಯಿಂದ 100 ಅಡಿ ದೂರದಲ್ಲಿದ್ದ ಎರಡು ಅಂತಸ್ತಿನ ಕಟ್ಟಡದಲ್ಲಿಯೇ ಹೊಡೆದುಹೊಕಿದ ನಂತರ, ಆತನನ್ನು ಸಾಯಿಸಿದ ಸ್ಥಳ ಮತ್ತೊಂದು ಸ್ಮಾರಕವಾಗಬಾರದೆಂದು, ಆತನನ್ನು ಸಮುದ್ರದಲ್ಲಿ ಎಸೆಯಲಾಗಿದೆ. ಶಾರ್ಕ್ ಗಳಿಗೆ ಭರ್ಜರಿ ಬಿರಿಯಾನಿ ಊಟ! ಅಥವಾ ಆತನನ್ನು ಕಂಡು ಅವುಗಳೂ ಓಡಿಹೋದವೆ? id="toptextpromo">ಆತನ
ಗುರುತು ದೃಢ ಮಾಡಿಕೊಳ್ಳಲು ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ. ಒಸಾಮಾ ಮುಖದ ಗುರುತು ಹಿಡಿಯಲು ಪೇಶಿಯಲ್ ಇಮೇಜಿಂಗ್ ತಂತ್ರಜ್ಞಾನ ಬಳಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪರೀಕ್ಷೆಯ ವರದಿ ಹೊರಬೀಳಲಿದೆ. ಅಲ್ಲಿಯವರೆಗೆ ಸತ್ತುಹೋದವ ಒಸಾಮಾನೇ ಎನ್ನಲು ಅಡ್ಡಿಯಿಲ್ಲ. id='are-slot-1' class='oiad oi-axt oiadv'> id='top-searched-articles'>ಇಸ್ಲಾಮಿಕ್
ಧರ್ಮದ ರೀತಿರಿವಾಜುಗಳ ಪ್ರಕಾರ ಸತ್ತವರ ದೇಹವನ್ನು ನೀರಿನಿಂದ ತೊಳೆದು ನಂತರ ಹೂಳಲಾಗುತ್ತದೆ. ಆದರೆ, ಕೆಲಬಾರಿ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ಕ್ರಮ ತೆಗೆದುಕೊಂಡು ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಒಬಾಮಾ ಅಧಿಕಾರಿಗಳು ಹೇಳಿರುವುದಾಗಿ ಎಬಿಸಿ ನ್ಯೂಸ್ ವರದಿ ಮಾಡಿದೆ.











Click it and Unblock the Notifications