ಬೆಂಗಳೂರು : ಅಡುಗೆ ಮಾಡದ ಹೆಂಡತಿಯ ಕೊಲೆಗೈದ ಗಂಡ

ಬೆಂಗಳೂರು,

ಮೇ.
02
:
ಮಧ್ಯಾಹ್ನ
ಅಡುಗೆ
ಮಾಡಿಲ್ಲ
ಎಂಬ
ಕ್ಷುಲ್ಲಕ
ಕಾರಣಕ್ಕೆ
ಐವತ್ತರ
ಆಸುಪಾಸಿನಲ್ಲಿರುವ
ದಂಪತಿಗಳ
ಜಗಳ
ಹೆಂಡತಿಯ
ಕೊಲೆಯಲ್ಲಿ
ಪರ್ಯವಸಾನವಾಗಿದೆ.
ಘಟನೆ
ನಡೆದಿರುವುದು
ಗಂಗಮ್ಮನಗುಡಿ
ಪೊಲೀಸ್
ಠಾಣೆ
ವಲಯದಲ್ಲಿರುವ
ಅಬ್ಬಿಗೆರೆಯಲ್ಲಿ
ಭಾನುವಾರ
ಬೆಳಿಗ್ಗೆ
ನಡೆದಿದೆ.

id="toptextpromo">

ಕುಡಿದ

ಅಮಲಿನಲ್ಲಿದ್ದ
ಗಂಡ
ಡೊಮಿನಿಕ್
ತನ್ನ
ಹೆಂಡತಿ
48ರ
ಹರೆಯದ
ಫಿಲೋಮಿನಾ
ಅಡುಗೆ
ಮಾಡಲಿಲ್ಲವೆಂಬ
ಕಾರಣಕ್ಕೆ
ಜಗಳ
ತೆಗೆದಿದ್ದಾನೆ.
ಸಿಟ್ಟಿನ
ಭರದಲ್ಲಿ
ವಿವೇಚನೆ
ಕಳೆದುಕೊಂಡು
ಚಾಕುವಿನಿಂದ
ಬಾರಿ
ಬಾರಿ
ಚುಚ್ಚಿದ್ದಾನೆ.
ತೀವ್ರ
ರಕ್ತಸ್ರಾವದಿಂದ
ಫಿಲೋಮಿನಾ
ಸ್ಥಳದಲ್ಲೇ
ಸಾವಿಗೀಡಾಗಿದ್ದಾಳೆ.
ಡೊಮಿನಿಕ್
ನನ್ನು
ಪೊಲೀಸರು
ಬಂಧಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ನೆರೆಹೊರೆಯವರಿಗೂ

ಗಂಡ
ಹೆಂಡತಿಯರಿಬ್ಬರೂ
ಜಗಳವಾಡಿದ್ದು,
ನಂತರ
ಫಿಲೋಮಿನಾಳ
ಚೀತ್ಕಾರ
ಕೇಳಿಸಿದ್ದರಿಂದ
ಸ್ಥಳಕ್ಕೆ
ಧಾವಿಸಿದ್ದಾರೆ.
ಆದರೆ,
ತೀವ್ರ
ರಕ್ತದ
ಮಡುವಿನಲ್ಲಿ
ಬಿದ್ದಿದ್ದ
ಫಿಲೋಮಿನಾಳ
ಪ್ರಾಣಪಕ್ಷಿ
ಅಷ್ಟರಲ್ಲಾಗಲೇ
ಹಾರಿಹೋಗಿತ್ತು
ಎಂದು
ಪೊಲೀಸರು
ತಿಳಿಸಿದ್ದಾರೆ.
ದಂಪತಿಗಳಿಗೆ
ಇಬ್ಬರು
ಮಕ್ಕಳಿದ್ದು,
ಮಗ
ಖಾಸಗಿ
ಕಂಪನಿಯಲ್ಲಿ
ಕೆಲಸದಲ್ಲಿದ್ದಾನೆ.
ಮಗಳು
ಹೈಸ್ಕೂಲಿನಲ್ಲಿ
ಓದುತ್ತಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+