ಬುರ್ಖಾ ಇರಲಿ ಅಭ್ಯಂತರವಿಲ್ಲ ಎಂದ ಅಮೆರಿಕ

ವಾಷಿಂಗ್ಟನ್,

ಏಪ್ರಿಲ್
13:
'ಮುಸ್ಲಿಮರು
ಬುರ್ಖಾ
ಹಾಕಿಕೊಳ್ಳಲಿ
ಬಿಡಿ.
ನಮ್ಮದೇನು
ಅಭ್ಯಂತರ
ಇಲ್ಲ'
ಎಂದು
ಮಿತ್ರ
ರಾಷ್ಟ್ರ
ಫ್ರಾನ್ಸ್
ಗೆ
ಅಮೆರಿಕ
ಚಿಕ್ಕ
ಜರ್ಕ್
ನೀಡಿದೆ.
ಮೊನ್ನೆಯಷ್ಟೇ
ಫ್ರಾನ್ಸ್
ತನ್ನ
ದೇಶದಲ್ಲಿ
ಯಾರೂ
ಬುರ್ಖಾ
ಧರಿಸುವಂತಿಲ್ಲ
ಎಂದು
ಕಟ್ಟಾಜ್ಞೆ
ಹೊರಡಿಸಿತ್ತು.

id="toptextpromo">

'ಆಯಾ

ಧರ್ಮದವರು
ಧಾರ್ಮಿಕವಾಗಿ
ಆಚರಣೆಯಲ್ಲಿರುವ
ಯಾವುದೇ
ಉಡುಪನ್ನು
ಧರಿಸಬಹುದು.
ಇದು
ಎಲ್ಲ
ಧರ್ಮದವರಿಗೂ
ಅನ್ವಯಿಸುತ್ತದೆ'
ಎಂದು
ಅಮೆರಿಕದ
ವಿದೇಶ
ಸಚಿವಾಲಯದ
ವಕ್ತಾರ
ಮಾರ್ಕ್
ಟೋನರ್
ನಾಗರಿಕರ
ಧಾರ್ಮಿಕ
ಹಕ್ಕುಗಳನ್ನು
ಮಂಗಳವಾರ
ರಾತ್ರಿ
ಪ್ರತಿಪಾದಿಸಿದ್ದಾರೆ.
ಆದರೆ
ಫ್ರಾನ್ಸ್
ಬುರ್ಖಾಗೆ
ನಿಷೇಧ
ಹೇರಿರುವುದರ
ವಿರುದ್ಧ
ಅವರು
ಚಕಾರವೆತ್ತಲಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಫ್ರಾನ್ಸ್

ಬುರ್ಖಾ
ನಿಷೇಧವನ್ನು
ಸೋಮವಾರ
ಜಾರಿಗೊಳಿಸಿದೆ.
ನಿಷೇಧವನ್ನು
ಉಲ್ಲಂಘಿಸಿದ
ಮೊದಲ
ಪ್ರಕರಣ
ಪ್ಯಾರಿಸ್
ನಲ್ಲಿ
ಮಂಗಳವಾರ
ಪತ್ತೆಯಾಗಿದ್ದು
20ರ
ಹರಯದ
ಮಹಿಳೆಗೆ
216
ಡಾಲರ್
ದಂಡ
ವಿಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+