ಸುನಾಮಿ: ಸಂತ್ರಸ್ತರ ಪತ್ತೆಗೆ ಗೂಗಲ್ ಬಳಸಿ

ಟೋಕಿಯೊ,ಮಾ.

11:
ಸರ್ಚ್
ಇಂಜಿನ್
ದೈತ್ಯ
ಗೂಗಲ್
ಜಪಾನಿನ
ಸುನಾಮಿ
ಸಂತ್ರಸ್ಥರ
ನೆರವಿಗೆ
ತನ್ನದೇ
ಆದ
ವಿಶಿಷ್ಟ
ರೀತಿಯ
ಸೇವೆ
ಆರಂಭಿಸಿದೆ.
ಜಪಾನಿನಲ್ಲಿ
ಇಂದು
(ಮಾರ್ಚ್
11)
ಸಂಭವಿಸಿದ
ಭೀಕರ
ಭೂಕಂಪ
ಮತ್ತು
ಸುನಾಮಿಯಿಂದ
ಬಂಧು
ಮಿತ್ರರನ್ನು
ಕಳೆದುಕೊಂಡವರ
ಪತ್ತೆಗಾಗಿ
ವಿಶೇಷ
ಸೇವೆ
ನೀಡತೊಡಗಿದೆ.
ಇದರೊಂದಿಗೆ
ಗೂಗಲ್,
ನಿಜಾರ್ಥದಲ್ಲಿ
ಸರ್ಚ್
ಇಂಜಿನ್
ಎನಿಸಿಕೊಂಡಿದೆ.

id="toptextpromo">

ಬಂಧು

ಮಿತ್ರರನ್ನು
ಕಳೆದುಕೊಂಡವರು
ಅವರ
ಬಗ್ಗೆ
ಸೂಕ್ತ
ಮಾಹಿತಿಯನ್ನು
Google
Person
Finder
Service
ಮೂಲಕ
ಒದಗಿಸಬಹುದು.
ಮಾಹಿತಿಯನ್ನು
ನೋಡಿ
ಸಂತ್ರಸ್ತರ
ಬಗ್ಗೆ
ಮಾಹಿತಿಯಿರುವವರೂ
ಹೆಚ್ಚಿನ
ಮಾಹಿತಿಯನ್ನು
ಗೂಗಲ್
ಗೆ
ಒದಗಿಸಬಹುದು.
ಸೇವೆ
ಇಂಗ್ಲಿಷ್
ಮತ್ತು
ಜಪಾನ್
ಭಾಷೆಗಳಲ್ಲಿ
ಲಭ್ಯವಿದೆ.

id='are-slot-1'
class='oiad
oi-axt
oiadv'>
id='top-searched-articles'>

ಗೂಗಲ್

ಇದಕ್ಕೆ
Person
Finder:
2011
Japan
Earthquake
ಎಂದು
ಹೆಸರು
ನೀಡಿದೆ.
ಇದನ್ನು
ಎರಡು
ರೀತಿ
ಬಳಸಿಕೊಳ್ಳಬಹುದು.
ಒಂದು,
ಬಂಧು
ಮಿತ್ರರನ್ನು
ಹುಡುಕುವುದಕ್ಕಾಗಿ.
ಮತ್ತೊಂದು,
ಸಂತ್ರಸ್ತ
ಬಂಧು
ಮಿತ್ರರ
ಬಗ್ಗೆ
ಮಾಹಿತಿ
ಒದಗಿಸುವುದು.
ಆದರೆ
ಇಂತಹ
ಮಾಹಿತಿಯ
ಸತ್ಯಾಸತ್ಯತೆಯನ್ನು
ತಾನು
ಖಚಿತಪಡಿಸುವ
ಹೊಣೆಹೊರುವುದಿಲ್ಲ
ಎಂದು
ಅದು
ಸ್ಪಷ್ಟಪಡಿಸಿದೆ.
ಇತರೆ
ವೆಬ್
ಸೈಟ್
ಗಳೂ
ಸೇವೆಯನ್ನು
ತನ್ನದರಲ್ಲಿ
ಪ್ರಸ್ತುತ
ಪಡಿಸಬಹುದು.
ಇದಕ್ಕೆ
ಅಗತ್ಯವಿರುವ
ಕೋಡ್
ಅನ್ನು
ಒದಗಿಸಲು
ಗೂಗಲ್
ಸಿದ್ಧವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+