ಸೋಫಿಯಾ ಬೆತ್ತಲೆ ಬೆನ್ನ ಮೇಲೆ ಕ್ರಿಕೆಟ್ ವರ್ಲ್ಡ್ ಕಪ್!
ಮುಂಬೈ, ಮಾ. 4: ಕ್ರಿಕೆಟ್ ವಿಶ್ವ ಕಪ್ ಅನ್ನು ಬೆನ್ನಿಗೇರಿಸಿಕೊಂಡು, ಪಾಲ್ ಅಕ್ಟೋಪಸ್ ಅನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತೀಯ ಮೂಲದ ಸೋಫಿಯಾ ಹಯಾತ್ ಎಂಬ ಮಾಡೆಲ್ ಕಮ್ ನಟಿ ತನ್ನ ಕ್ರೀಡಾಪ್ರೇಮವನ್ನು ಭರ್ಜರಿಯಾಗಿಯೇ ತೆರೆದಿಟ್ಟಿದ್ದಾಳೆ. 'ಡೈರಿ ಆಫ್ ಎ ಬಟರ್‌ಫ್ಲೈ' ಎಂಬ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿರುವ ಬ್ರಿಟನ್‌ನಲ್ಲಿ ನೆಲೆಸಿರುವ ಸೋಫಿಯಾಗೆ ವಿಶ್ವ ಕಪ್ ಕ್ರಿಕೆಟ್ ಜ್ವರ ಸರಿಯಾಗಿಯೇ ಮೈಗೆ ತಾಕಿದೆ. ಮುಂಬೈನ ಸುಪ್ರಸಿದ್ದ ಶಿವಾ ಸೆಲೂನ್ ನಲ್ಲಿ ಪಟ್ಟಾಗಿ ಕುಳಿತ ಈ ಬೆಡಗಿ ಕೇಶವಿನ್ಯಾಸ ಮಾಡಿಸಿಕೊಂಡಿರುವುದನ್ನು ನೋಡಿದರೆ ನೀವು ತಲೆದೂಗಲೇ ಬೇಕು.
ಇನ್ನು, ಪಾಲ್ ಅಕ್ಟೋಪಸ್ ಅನ್ನು ಯಾರಿಗೆ ತಾನೆ ಮರೆಯಲು ಸಾಧ್ಯ? ವಿಶ್ವ ಕಪ್ ಫುಟ್ಬಾಲ್‌ಮ ನಿಜವಾದ ಹೀರೊ. ತಾನೂ ಪಾಲ್ ಅಕ್ಟೋಪಸ್ ಅಂತೆ ಭವಿಷ್ಯ ನುಡಿಯುತ್ತೇನೆ, ಕೇಳಿ. ಈ ಬಾರಿ ಕ್ರಿಕೆಟ್ ವಿಶ್ವ ಕಪ್ ಭಾರತೀಯರಿಗೆ ಗ್ಯಾರಂಟಿ ಎಂದು ಈ ಬೆಡಗಿ ಶಕುನ ನುಡಿದಿದ್ದಾಳೆ. ಅದಕ್ಕಾಗಿ ಸೋಫಿಯಾ ತಲೆಯ ಮೇಲೆ ಅಕ್ಟೋಪಸ್ ಪಟ್ಟಾಂಗ ಹಾಕಿ ಕುಳಿತಿದೆ.
ಇನ್ನು ಆಕೆಯ ಬೆನ್ನನ್ನು ನೋಡಿದರೆ ನೀವು ಎಚ್ಚರ ತಪ್ಪುವುದು ಗ್ಯಾರಂಟಿ. ಆ ಪಾಟಿ ಕ್ರಿಕೆಟ್ ಜ್ವರ ಆಕೆಯನ್ನು ಆವರಿಸಿಕೊಂಡಿದೆ. ಹಚ್ಚೆ ರೂಪದಲ್ಲಿ ವಿಶ್ವ ಕಪ್ ಅನ್ನು ಆಗಲೇ ಬೆನ್ನಿಗೇರಿಸಿಕೊಂಡಿದ್ದಾಳೆ. ಮಾರ್ಚ್ 2ರಂದು ಸೋಫಿಯಾ ಈ ಅವತಾಳ ತಾಳಿದ್ದು, ಈ ಬಾರಿ ವಿಶ್ವ ಕಪ್ ಅನ್ನು ಭಾರತವೇ ಗೆಲ್ಲಬೇಕು ಎಂದು ಹಾರೈಸಿದ್ದಾಳೆ. 'ಜೀತ್ ಲೊ ಇಂಡಿಯಾ' ಎಂಬ ಬೀಜಮಂತ್ರವನ್ನು ಖ್ಯಾತ ಟ್ಯಾಟೂ ಸ್ಪೆಷಲಿಸ್ಟ್ ಮುಂಬಯಿ ಸುರೇಶ್ ಈಕೆಯ ಬೆನ್ನ ಮೇಲೆ ಕೆತ್ತಿದ್ದಾರೆ. ಒಮ್ಮೆ ನೀವೂ ನೋಡಿ!
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications