ಗ್ಲುಕೊಮಾದ ಬಾಧಿತರಿಗೆ ಸೂಕ್ಷ್ಮಾತಿಸೂಕ್ಷ್ಮ ಕಂಪ್ಯೂಟರ್

ಲಂಡನ್,

ಫೆ.25:
ಕುರುಡತ್ವಕ್ಕೆ
ಕಾರಣವಾಗುವ
ಗ್ಲುಕೊಮಾದ
ಬಾಧಿತರಿಗೆ
ನೆರವಾಗಲು
ಇಲ್ಲಿನ
ವಿಜ್ಞಾನಿಗಳು
ವಿಶ್ವದ
ಸೂಕ್ಷ್ಮಾತಿಸೂಕ್ಷ್ಮ
ಕಂಪ್ಯೂಟರ್
ಅನ್ನು
ಅಭಿವೃದ್ಧಿಪಡಿಸಿದ್ದಾರೆ.
ಕಣ್ಣುಗುಡ್ಡೆಯೊಳಗೆ
ಇಟ್ಟುಕೊಳ್ಳಬಹುದಾದ
ಈ
ಕಂಪ್ಯೂಟರಿನ
ಗಾತ್ರ
ಕೇವಲ
1ಚದರ
ಮಿಲಿಮೀಟರ್
!

id="toptextpromo">

ಚಿಕ್ಕ

ಮೈಕ್ರೋಪ್ರೊಸಸರ್,
ಪ್ರೆಷರ್
ಸೆನ್ಸರ್,
ಮೆಮೊರಿ
ಚಿಪ್,
ತೆಳು
ಬ್ಯಾಟರಿ,
ಸೋಲಾರ್
ಸೆಲ್
ಮತ್ತು
ವೈರ್‌ಲೆಸ್
ರೇಡಿಯೊ
ಜತೆಗೆ
ಆಂಟೆನಾ
ಇವಿಷ್ಟೂ
ಆ
ಪುಟ್ಟ
ಕಂಪ್ಯೂಟರ್‌ನಲ್ಲಿ
ಅಡಗಿ
ಕುಳಿತಿರುತ್ತವೆ.
15
ನಿಮಿಷಗಳಿಗೊಮ್ಮೆ
ಎಚ್ಚರಗೊಂಡು
ಗ್ಲುಕೊಮಾ
ಒತ್ತಡದ
ಅಳತೆ
ತೆಗೆದುಕೊಳ್ಳುವ
ಈ
ಪುಟ್ಟ
ಗಣಕಯಂತ್ರಕ್ಕೆ
5.3
ನ್ಯಾನೊವ್ಯಾಟ್
ವಿದ್ಯುತ್
ಸಾಕು
!
ಒಂದು
ವಾರದ
ಮಾಹಿತಿಯನ್ನುಇದು
ತನ್ನಲ್ಲಿ
ಅಡಗಿಸಿಟ್ಟುಕೊಳ್ಳುತ್ತದೆ.

id='are-slot-1'
class='oiad
oi-axt
oiadv'>
id='top-searched-articles'>

ದೇಹದ

ಇನ್ನೂ
ಯಾವ
ಯಾವ
ಭಾಗದಲ್ಲಿ
ಏನೆಲ್ಲ
ಕಂಪ್ಯೂಟರ್‌ಗಳನ್ನು
ಇಟ್ಟು
ಏನೆಲ್ಲ
ಚಿಕಿತ್ಸಕ
ಸಂಶೋಧನೆಯಲ್ಲಿ
ತೊಡಗುತ್ತಾರೊ
ಈ
ಸಂಶೋಧಕರು!
ಒಬ್ಬ
ಮನುಷ್ಯನಲ್ಲಿಯೇ
ಇಂತಹ
ನೂರಾರು
ಕಂಪ್ಯೂಟರ್‌ಗಳನ್ನು
ಇಡಬಹುದು.
ಇನ್ನು
ಹೊರಗೆ
ಅಂದರೆ
ಸುತ್ತಮುತ್ತಲ
ಪರಿಸರದಲ್ಲಿ
ಇದನ್ನು
ಬಳಸತೊಡಗಿದರೆ
ಇದರ
ಬೇಡಿಕೆ
ತೀವ್ರವಾಗುತ್ತದೆ.
ಅಲ್ಲಿಗೆ
ವಾಣಿಜ್ಯಕವಾಗಿ
ಇವುಗಳ
ಸೃಷ್ಟಿಯೂ
ಸಲೀಸಾದೀತು.
ಮಿಚಿಗನ್
ವಿಶ್ವವಿದ್ಯಾಲಯದ
ಸಂಶೋಧಕರು
ಅಭಿವೃದ್ಧಿಪಡಿಸಿರುವ
ಈ
ಕಂಪ್ಯೂಟರ್‌ಗೆ
ಇನ್ನೂ
ನಾಮಕರಣ
ಮಾಡಿಲ್ಲ.
ಕೆಲವೇ
ವರ್ಷಗಳಲ್ಲಿ
ವಾಣಿಜ್ಯಿಕವಾಗಿ
ಇದು
ಬಳಕೆಗೆ
ಲಭಿಸಲಿದೆ.
ಇನ್ನು
ಕಂಪ್ಯೂಟರ್
ಭವಿಷ್ಯಕ್ಕೆ
ಇದು
ಹೊಸ
ಭಾಷ್ಯ
ಬರುವುದು
ಖಚಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+