ಹಾಲಿನ ದರ ಹೆಚ್ಚಳ: ಫೆ. 15ರಿಂದ ಜಾರಿಗೆ
ಬೆಂಗಳೂರು,
ಫೆ.14-ಗ್ರಾಹಕರಿಗೆ ಹಾಲಿನ ಬೆಲೆ ಏರಿಕೆ ಬಿಸಿ ತಟ್ಟಿದೆ. 'ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರು ಏರಿಸಿದ್ದು, ಫೆಬ್ರವರಿ 15ರಿಂದ (ಮಂಗಳವಾರ) ಜಾರಿಗೆ ಬರಲಿದೆ' ಎಂದು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಸೋಮಶೇಖರ ರೆಡ್ಡಿ ಬಳ್ಳಾರಿಯಲ್ಲಿ ತಿಳಿಸಿದ್ದಾರೆ. id="toptextpromo">ರೈತರ
ಹಿತದೃಷ್ಟಿಯಿಂದ ಪ್ರತಿ ಲೀಟರ್ ಹಾಲಿನ ದರವನ್ನು ಕನಿಷ್ಠ 3 ರು. ಹೆಚ್ಚಿಸುವ ಪ್ರಸ್ತಾವನೆಯನ್ನು ಇತ್ತೀಚೆಗೆ ಸರಕಾರಕ್ಕೆ ಕೆಎಂಎಫ್ ಸಲ್ಲಿಸಿತ್ತು. ಅದರಂತೆ ಈಗ 2 ರೂ. ಹೆಚ್ಚಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ದರ
ಏರಿಕೆ ಹೀಗಿದೆ:ಸಾಮಾನ್ಯ
ಹಾಲು
-
19
ರು.ನಿಂದ
21
ರು.ಗೆ
ಮೊಸರು - 24 ರು.ನಿಂದ 26
ರು.ಗೆ
ಸ್ಟ್ಯಾಂಡರ್‍ಡ್
ಹಾಲು
-
24
ರು.ನಿಂದ
26
ರು.ಗೆ
ಟೋನ್ಡ್
ಹಾಲು
-
22
ರು.ನಿಂದ
24
ರು.ಗೆ
ಡಬಲ್
ಟೋನ್ಡ್
ಹಾಲು
-
18
ರು.ನಿಂದ
20
ರು.ಗೆ
ಕೆನೆಭರಿತ
ಹಾಲು
-
26
ರು.ನಿಂದ
28
ರು.ಗೆ












Click it and Unblock the Notifications