ಮುಂಬೈ ಟಾಟಾ ಕಚೇರಿಯಲ್ಲಿ ಬೆಂಕಿ: 3 ಸಾವು
ಮುಂಬಯಿ,
ಫೆ.9: ಇಲ್ಲಿನ ಬಾಂಬೆ ಹೌಸ್‌ನ ಬೇಸ್‌ಮೆಂಟ್‌ನಲ್ಲಿ ಬುಧವಾರ ಭಾರಿ ಅಗ್ನಿಪ್ರಮಾದ ನಡೆದಿದ್ದು, ಮೂವರು ಮೃತಪಟ್ಟಿದ್ದಾರೆ. id="toptextpromo">ದಕ್ಷಿಣ
ಮುಂಬಯಿಯ ಹೃದಯ ಭಾಗದಲ್ಲಿರುವ ಬಾಂಬೆ ಹೌಸ್, ಟಾಟಾ ಸಮೂಹದ ಪ್ರಧಾನ ಕಚೇರಿಯಾಗಿದೆ. ಬೆಳಗ್ಗೆ 9.30 ರಲ್ಲಿ ಈ ದುರ್ಘಟನೆ ನಡೆದಿದ್ದು, ಅಗ್ನಿ ಜ್ವಾಲೆಗಳಿಗೆ ಸಿಕ್ಕಿ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದು, ಮೂವರನ್ನು ರಕ್ಷಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಕಚೇರಿ
ಆರಂಭವಾಗುವುದಕ್ಕೂ ಮುನ್ನವೇ ಈ ಅವಗಢ ಸಂಭವಿಸಿರುವುದರಿಂದ ಹೆಚ್ಚು ಪ್ರಾಣ ಹಾನಿಯಾಗಿಲ್ಲ. ಬೆಂಕಿಯನ್ನು ನಂದಿಸಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ಆದರೆ ಅವಗಢಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಅಗ್ನಿಶಾಮಕ ಮೂಲಗಳು ತಿಳಿಸಿವೆ.











Click it and Unblock the Notifications