ಜೆಪಿನಗರ ಅಂಡರ್ ಪಾಸ್ ಸಂಚಾರಕ್ಕೆ ಸಿದ್ಧ

ಬೆಂಗಳೂರು,

ಜ.17:
ಜೆ.ಪಿ.ನಗರದ
ವರ್ತುಲ
ರಸ್ತೆಯಲ್ಲಿ
ಬಿಬಿಎಂಪಿ
ಆರಂಭಿಸಿದ್ದ
ಅಂಡರ್‌ಪಾಸ್
ನಿರ್ಮಾಣ
ಕಾಮಗಾರಿ
ಕೊನೆಗೂ
ಪೂರ್ಣಗೊಂಡಿದ್ದು,
ಇದೇ
18ರಂದು
ಸಾರ್ವಜನಿಕರ
ಬಳಕೆಗೆ
ಮುಕ್ತವಾಗಲಿದೆ.

id="toptextpromo">

ಜೆ.ಪಿ.ನಗರ

24ನೇ
ಮುಖ್ಯರಸ್ತೆ,
15ನೇ
ಅಡ್ಡರಸ್ತೆ
ಜಂಕ್ಷನ್‌ನಲ್ಲಿ
ಅಂಡರ್‌ಪಾಸ್
ನಿರ್ಮಿಸುವ
ಕಾಮಗಾರಿ
2008ರ
ಮಾರ್ಚ್
7ರಂದು
ಆರಂಭವಾಗಿತ್ತು.
ಹತ್ತು
ತಿಂಗಳಲ್ಲಿ
ಅಂದರೆ
2009ರ
ಜನವರಿ
10ಕ್ಕೆ
ಕಾಮಗಾರಿ
ಪೂರ್ಣಗೊಳಿಸುವುದಾಗಿ
ಪಾಲಿಕೆ
ಪ್ರಕಟಿಸಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ಆದರೆ

ಜಲಮಂಡಳಿ
ಕೊಳವೆ
ಸ್ಥಳಾಂತರ,
ಬೆಸ್ಕಾಂನ
ಕೇಬಲ್‌ಗಳ
ಸ್ಥಳಾಂತರ
ಕಾರ್ಯ
ವಿಳಂಬವಾಗಿತ್ತು.
ಅಲ್ಲದೇ
ಗುತ್ತಿಗೆದಾರ
ಸಂಸ್ಥೆ
ನಿರ್ಲಕ್ಷ್ಯ
ತೋರಿದ್ದರಿಂದ
ಕಾಮಗಾರಿ
ನಿಗದಿತ
ಅವಧಿಯೊಳಗೆ
ಪೂರ್ಣಗೊಳ್ಳಲಿಲ್ಲ.
ಒಟ್ಟು
471.61
ಮೀಟರ್
ಉದ್ದದ
ಕಾಮಗಾರಿಗೆ
ರೂ
22.99
ಕೋಟಿ
ವೆಚ್ಚವಾಗಿದೆ.
4
ಪಥದ
ರಸ್ತೆ,
ಸರ್ವೀಸ್
ರಸ್ತೆ
ಕೂಡ
ನಿರ್ಮಾಣವಾಗಿದೆ.
ಇದೇ
18ರಂದು
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ನೂತನ
ಅಂಡರ್‌ಪಾಸ್
ಉದ್ಘಾಟಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+