ಪಂ.ಭೀಮಸೇನ ಜೋಶಿ ಆರೋಗ್ಯ ಏರುಪೇರು

2005ರಿಂದಲೇ ಆನಾರೋಗ್ಯಕ್ಕೆ ಒಳಗಾಗಿರುವ ಜೋಶಿ ಅವರು 2009ರಲ್ಲಿ ಭಾರತರತ್ನ ಘೋಷಣೆಯಾದಾಗಲೂ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲು ಆಗಿರಲಿಲ್ಲ. ಪುಣೆಯಲ್ಲಿರುವ ಅವರ ಮನೆಯಲ್ಲಿಯೇ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಭೀಮಸೇನ ಜೋಶಿ ಅವರ ಆರೋಗ್ಯ ಕ್ಷೀಣಿಸಿರುವುದು ಅವರ ಅಪಾರ ಸಂಗೀತ ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿದೆ.(ಭೀಮಸೇನ ಜೋಶಿ)












Click it and Unblock the Notifications