ಮೋಟೊರೊಲಾ 3ಜಿ ಆಂಡ್ರ್ಯಾಡ್ ಚಾರ್ಮ್ ಮೊಬೈಲ್

ಮೋಟೊರೊಲಾ ಚಾರ್ಮ್ ನಲ್ಲಿ 2.8 ಇಂಚಿನ ಟಚ್ ಸ್ಕ್ರೀನ್ ಇದ್ದು, ಸಂಪೂರ್ಣ QWERTY ಕೀಬೋರ್ಡ್ ಸೌಲಭ್ಯ ಹೊಂದಿದೆ. ಗೂಗಲ್ ಆಂಡ್ರ್ಯಾಡ್ 2.1 ಎಕ್ಲೇರ್ ಅಪರೇಟಿಂಗ್ ಸಿಸ್ಟಮ್ ಹೊಂದಿದ್ದು 600MHZ ಪ್ರೊಸೆಸರ್ ಇದೆ. 512 ಎಂಬಿ RAM ಹಾಗೂ 512 MB ROMಇರುವುದು ವಿಶೇಷ ಎನ್ನಬಹುದು.
110 ಗ್ರಾಂ ತೂಕುವ ಈ ಸ್ಮಾರ್ಟ್ ಮೊಬೈಲ್ ನಲ್ಲಿ 3.15 ಮೆಗಾ ಪಿಕ್ಸಲ್ ಕೆಮೆರಾ ಇದ್ದು, 3ಜಿ, ಜಿಪಿಎಸ್, ಜಿಪಿಆರ್ ಎಸ್, ಬ್ಲೂಟೂಥ್ ಸೌಲಭ್ಯಗಳಲ್ಲದೆ ಜಿಯೋ ಟ್ಯಾಗಿಂಗ್ ಕೂಡಾ ಒದಗಿಸಲಾಗಿದೆ.
ಮೋಟೊರೊಲಾ ಚಾರ್ಮ್ ನ ವಿಶಿಷ್ಟತೆಗಳು:
* 2.8 ಇಂಚಿನ ಟಚ್ ಸ್ಕ್ರೀನ್ 320 x 240 pixels
* ಸಂಪೂರ್ಣ QWERTY ಕೀ ಪ್ಯಾಡ್
* 32 ಜಿಬಿ ಮೈಕ್ರೊ ಎಸ್ ಡಿ ವಿಸ್ತರಣೆ ಸೌಲಭ್ಯ
* ಆಂಡ್ರ್ಯಾಡ್ 2.1 ಆವೃತ್ತಿ ಆಪರೇಟಿಂಗ್ ಸಿಸ್ಟಮ್
* ಜಿಪಿಆರ್ ಎಸ್ ಕ್ಲಾಸ್ 12, ಜಿಪಿಎಸ್
* 3 ಜಿ HSDPA 3.6 Mbps; HSUPA 2 Mbps
* ವೈರ್ ಲೆಸ್ ಲ್ಯಾನ್ ವೈ ಫೈ 802.11 b/g/n
* ಬ್ಲೂಟೂಥ್ v2.0
* 3.15 MP 2048x1536 pixels
* 24 fps ನಂತೆ ವಿಡಿಯೋ ಚಿತ್ರೀಕರಿಸಬಹುದು
* ಸ್ಟಿರಿಯೋ ಎಫ್ ಎಂ, MP4 ಪ್ಲೇಯರ್
* ಗೂಗಲ್ ಮ್ಯಾಪ್, ಸಾಮಾಜಿಕ ಜಾಲ ತಾಣ ಸಂಪರ್ಕ
* ಟ್ವಿಟ್ಟರ್, ಫೇಸ್ ಬುಕ್, ಮೈಸ್ಪೇಸ್ ಅಪ್ಲಿಕೇಷನ್ ಗಳಿವೆ.
* Li-Ion 1130 mAh ಬ್ಯಾಟರಿಯಿದೆ.
* ಸಂಪೂರ್ಣ QWERTY ಕೀ ಪ್ಯಾಡ್
* 32 ಜಿಬಿ ಮೈಕ್ರೊ ಎಸ್ ಡಿ ವಿಸ್ತರಣೆ ಸೌಲಭ್ಯ
* ಆಂಡ್ರ್ಯಾಡ್ 2.1 ಆವೃತ್ತಿ ಆಪರೇಟಿಂಗ್ ಸಿಸ್ಟಮ್
* ಜಿಪಿಆರ್ ಎಸ್ ಕ್ಲಾಸ್ 12, ಜಿಪಿಎಸ್
* 3 ಜಿ HSDPA 3.6 Mbps; HSUPA 2 Mbps
* ವೈರ್ ಲೆಸ್ ಲ್ಯಾನ್ ವೈ ಫೈ 802.11 b/g/n
* ಬ್ಲೂಟೂಥ್ v2.0
* 3.15 MP 2048x1536 pixels
* 24 fps ನಂತೆ ವಿಡಿಯೋ ಚಿತ್ರೀಕರಿಸಬಹುದು
* ಸ್ಟಿರಿಯೋ ಎಫ್ ಎಂ, MP4 ಪ್ಲೇಯರ್
* ಗೂಗಲ್ ಮ್ಯಾಪ್, ಸಾಮಾಜಿಕ ಜಾಲ ತಾಣ ಸಂಪರ್ಕ
* ಟ್ವಿಟ್ಟರ್, ಫೇಸ್ ಬುಕ್, ಮೈಸ್ಪೇಸ್ ಅಪ್ಲಿಕೇಷನ್ ಗಳಿವೆ.
* Li-Ion 1130 mAh ಬ್ಯಾಟರಿಯಿದೆ.
ಚಿನ್ನ ಮಿಶ್ರಿತ ಕಂದು ಬಣ್ಣದಲ್ಲಿ ದೊರೆಯುವ ಈ ಮೊಬೈಲ್ ನ ಬೆಲೆ ಭಾರತದಲ್ಲಿ ಸುಮಾರು 15,990 ರುಗಳಾಗಿದ್ದು, ಎಲ್ಲಾ ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಲಭ್ಯವಿದೆ. ಆಂಡ್ರ್ಯಾಡ್ ಆಧಾರಿತ ಶ್ರೇಣಿಯಲ್ಲಿ ಮೋಟೊರೊಲಾ ಸಂಸ್ಥೆ ಹೊರತಂದಿರುವ ಡ್ರ್ಯಾಡ್, ಕ್ವೆಂಚ್, ಬ್ರಾವೋ, ಸ್ಪೈಸ್ ಮಾದರಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿವೆ.











Click it and Unblock the Notifications