ಕ್ಯಾಸಿಯೋ ಕೆಮೆರಾ Z- 550 ಶೀಘ್ರದಲ್ಲೇ ಕೊಳ್ಳಿರಿ

Z- 550 ಕೆಮೆರಾದಲ್ಲಿರುವ ವಿಶೇಷಗಳನ್ನು ಹೀಗೆ ಪಟ್ಟಿ ಮಾಡಬಹುದು:
* ಉತ್ಪನ್ನ ಮಾದರಿ ಸಂಖ್ಯೆ: Ex-z550
* ಕೆಮೆರಾ ತೂಕ : 136 ಗ್ರಾಂ (ಬ್ಯಾಟರಿ ಸಹಿತ)
* ಇಮೇಜ್ ರೆಸ್ಯೂಲೂಷನ್: 640 x 480 (0.3 MP, 4:3) ನಿಂದ 4320 x 3240 (14.0 MP, 4:3) ವರೆಗೆ
* ವಿಡಿಯೋ ರೆಸ್ಯೂಲೂಷನ್ : 1280x720, 640x480, 320x240
* ವಿಡಿಯೋ ಫ್ರೇಂ ರೇಟ್: 24, 30, 15 fps (ಆಡಿಯೋ ಸಹಿತ)
* 720p HD ಮೂವಿ ಚಿತ್ರೀಕರಣ ಸಾಧ್ಯ.
* 14 ಮೆಗಾ ಪಿಕ್ಸಲ್, ccd ಸೆನ್ಸಾರ್, 4:3, 16:9 ಆಸ್ಪೆಕ್ಟ್ ರೇಷ್ಯೂ
ಲೆನ್ಸ್
* ಜೂಮ್ ರೇಷ್ಯೂ: 4.00x(optical zoom)
* ಡಿಜಿಟಲ್ ಜೂಮ್ : 4x
* ಆಟೋ ಫೋಕಸ್ ಸಹಿತ
* 2.7 ಇಂಚು ಎಲ್ ಸಿಡಿಯಲ್ಲಿ ವೀಕ್ಷಣೆ ಲಭ್ಯ
* ಸೆಲ್ಪ್ ಟೈಮರ್ : 2, 10, 3x ಸೆಕೆಂಡುಗಳು
* ಇಂಟರ್ನಲ್ ಫ್ಯಾಷ್ ಸಹಿತ
ಮೆಮೋರಿ
* SD / SDHC ಕಾರ್ಡುಗಳು
* AVI ವಿಸ್ತರಣೆಯಲ್ಲಿ ವಿಡಿಯೋಗಳನ್ನು ಉಳಿಸಿಕೊಳ್ಳಬಹುದು.
* NTSC/PAL ಮೋಡ್ ಗೂ ಹೊಂದುತ್ತದೆ ವಿಡಿಯೋ ಔಟ್ ಪುಟ್ ಸಹ ಇದೆ.
* USB 2.0 ಸಂಪರ್ಕ ಸಾಧ್ಯ
* Lithium-ion ಪುನರ್ ಬಳಕೆ ಮಾಡಬಲ್ಲ ಬ್ಯಾಟರಿಗಳನ್ನು ಬಳಸಲಾಗುತ್ತದೆ.
ಈ ಕೆಮೆರಾದಲ್ಲಿ ಅಂತ ವಿಶೇಷವಾದ್ದು ಏನಿದೆ: ಮೇಕ್ ಅಪ್ ಮೋಡ್ , ನೈಟ್ ಸೀನ್ , ಆರ್ಟ್ ಶಾಟ್ ಫಂಕ್ಷನ್ , ಫೇಸ್ ಡಿಟೆಕ್ಷನ್ ಮುಂತಾದ ಸ್ಕ್ರೀನ್ ಮೋಡ್ ಗಳು ಆಕರ್ಷಕವಾಗಿದೆ. EXILIM 4x ಆಪ್ಟಿಕಲ್ ಜೂಮ್ ಇದ್ದು 26mm ವೈಡ್ ಆಂಗಲ್ ಚಿತ್ರ ತೆಗೆಯಲು ಅನುಕೂಲ. ಆದರೆ, ಆಪ್ಟಿಕಲ್ ವ್ಯೂ ಫೈಂಡರ್ ಇಲ್ಲದಿರುವುದು ಕೊರತೆ. ನೈಸರ್ಗಿಕ ಚಿತ್ರಗಳನ್ನು ತೆಗೆಯಲು ಲ್ಯಾಂಡ್ ಸ್ಕೇಪ್ ಮೋಡ್ ಅನುಕೂಲವಾಗಿದ್ದು, ಉಳಿದ ಕೆಮೆರಾಗಿಂತ ಇಲ್ಲಿ ಒಂದು ವಿಶೇಷ ಸೌಲಭ್ಯ ಒದಗಿಸಲಾಗಿದೆ. ಮಂಜು ಮುಸುಕಿದ ವಾತಾವರಣದಲ್ಲೂ ಸ್ಪಷ್ಟವಾದ ಚಿತ್ರಗಳನ್ನು ತೆಗೆಯಬಹುದು. ಫೇಸ್ ಡಿಟೆಕ್ಷನ್ ಮೂಲಕ ಚರ್ಮದ ಸೂಕ್ಷ್ಮತೆಗೆ ಅನುಗುಣವಾದ ಬೆಳಕು ಹಾಗೂ ನೆರಳನ್ನು ಹೊಂದಿಸಿಕೊಂಡು ಉತ್ತಮ ಚಿತ್ರ ತೆಗೆಯಲು ಸ್ವಯಂಚಾಲಿತವಾದ ಸೌಲಭ್ಯವಿದೆ.
ಶೀಘ್ರದಲ್ಲಿ ರಜತ, ಕಪ್ಪು, ಕೆಂಪು, ಪಿಂಕ್ ಹಾಗೂ ನೀಲಿ ಬಣ್ಣಗಳಲ್ಲಿ ಈ ಕೆಮೆರಾ, ಕ್ಯಾಸಿಯೋ ಔಟ್ ಲೆಟ್ ಹಾಗೂ ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಲಭ್ಯವಾಗಲಿದೆ.











Click it and Unblock the Notifications