ಏಪ್ರಿಲ್ 1ರಿಂದ 2011ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ

ಬೆಂಗಳೂರು,

ನ.17:
2011ನೇ
ಸಾಲಿನಲ್ಲಿ
ನಡೆಯಲಿರುವ
ಎಸ್.ಎಸ್.ಎಲ್.ಸಿ.
ಪರೀಕ್ಷೆಯ
ವೇಳಾಪಟ್ಟಿಯನ್ನು
ಪ್ರಕಟಿಸಲಾಗಿದೆ.
ಪರೀಕ್ಷೆಗಳು
ಏಪ್ರಿಲ್
1,
2011ರಿಂದ
ಏ.13,
2011ರವರೆಗೆ
ನಡೆಯಲಿದೆ.

id="toptextpromo">

ಏಪ್ರಿಲ್

1
ರಂದು
ಪ್ರಥಮ
ಭಾಷೆ,
ಕನ್ನಡ,
ತೆಲುಗು,
ಹಿಂದಿ,
ಮರಾಠಿ,
ತಮಿಳು,
ಉರ್ದು,
ಇಂಗ್ಲೀಷ್,
ಸಂಸ್ಕೃತ;
ಏಪ್ರಿಲ್
2
ರಂದು
ಭಾರತೀಯ
ಅರ್ಥಶಾಸ್ತ್ರ,
ಎಲಿಮೆಂಟ್ಸ್
ಆಫ್
ಇಂಜಿನಿಯರಿಂಗ್,
ಇಂಜಿನಿಯರಿಂಗ್
ಡ್ರಾಯಿಂಗ್,
ಎಲಿಮೆಂಟ್ಸ್
ಆಫ್
ಎಲೆಕ್ಟ್ರಾನಿಕ್ಸ್
ಇಂಜಿನಿಯರಿಂಗ್,
ಎಲಿಮೆಂಟ್ಸ್
ಆಫ್
ಕಂಪ್ಯೂಟರ್
ಸೈನ್ಸ್
ಪರೀಕ್ಷೆ
ನಡೆಯಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಏಪ್ರಿಲ್
5ರಂದು
ಗಣಿತ,
ಭಾರತೀಯ
ಸಮಾಜಶಾಸ್ತ್ರ;
ಏಪ್ರಿಲ್
7ರಂದು
ದ್ವಿತೀಯ
ಭಾಷೆ
ಕನ್ನಡ,
ಇಂಗ್ಲೀಷ್,
ಅಲ್ಟರ್ನೇಟ್
ಇಂಗ್ಲೀಷ್;
ಏಪ್ರಿಲ್
8ರಂದು
ತೃತೀಯ
ಭಾಷೆ
ಹಿಂದಿ,
ಕನ್ನಡ,
ಇಂಗ್ಲೀಷ್,
ಅರೇಬಿಕ್,
ಪರ್ಷಿಯನ್,
ಉರ್ದು,
ಸಂಸ್ಕೃತ;
ಏಪ್ರಿಲ್
11
ರಂದು
ವಿಜ್ಞಾನ,
ಭಾರತೀಯ
ರಾಜ್ಯಶಾಸ್ತ್ರ
ಮತ್ತು
ಪೌರನೀತಿ,
ಕರ್ನಾಟಕ
ಸಂಗೀತ
/ಹಿಂದೂಸ್ತಾನಿ
ಸಂಗೀತ;
ಏಪ್ರಿಲ್
13
ರಂದು
ಸಮಾಜ
ವಿಜ್ಞಾನ
ಪರೀಕ್ಷೆಗಳು
ನಡೆಯಲಿವೆ
ಎಂದು
ಕರ್ನಾಟಕ
ಪ್ರೌಢ
ಶಿಕ್ಷಣ
ಪರೀಕ್ಷಾ
ಮಂಡಳಿಯ
ಪ್ರಕಟಣೆ
ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+